Bigg Boss Season 9: ಇವ್ರೆಲ್ಲಾ ಈ ಬಾರಿ ಬಿಗ್​ಬಾಸ್​​ ಮನೆಗೆ ಹೋಗೋದು ಕನ್ಫರ್ಮ್​ ಅಂತೆ, ಅಸಲಿ ಆಟ ಈಗ ಶುರು!

ಬಿಗ್​ಬಾಸ್​ ಸೀಸನ್​ 9 ಕನ್ನಡಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಬಿಗ್​ಬಾಸ್​ ಒಟಿಟಿಯಿಂದ ನಾಲ್ಕು ಟಾಪ್​ ಕಂಟೆಸ್ಟೆಂಟ್​ಗಳು ಈಗಾಗಲೇ ಟಿವಿ ಬಿಗ್​ಬಾಸ್​ಗೆ ಸೆಲೆಕ್ಟ್​ ಆಗಿದ್ದಾರೆ. ಇವರ ಜೊತೆ ಈ ಎಲ್ಲಾ ಸೆಲೆಬ್ರಿಟಿಗಳು ದೊಡ್ಮನೆ ಸೇರುತ್ತಾರೆ ಅಂತ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

First published: