ಬಿಗ್ ಬಾಸ್ ಮನೆಯಲ್ಲಿ ಇನ್ನು 8 ಮಂದಿ ಉಳಿದಿದ್ದು, ಸೀಸನ್ 9 ಫಿನಾಲೆ ನಡೆಯೋದು ಯಾವಾಗ ಎಂಬುದು ಅನೇಕ ಪ್ರಶ್ನೆಯಾಗಿತ್ತು. ಇದೀಗ ಬಿಗ್ ಬಾಸ್ ಫಿನಾಲೆ ಸುಳಿವು ಕೊಟ್ಟಿದೆ.
2/ 9
ಬಿಗ್ ಬಾಸ್ ಮನೆಯಲ್ಲಿ ಇನ್ನು 8 ಮಂದಿ ಉಳಿದಿದ್ದು, ಸೀಸನ್ 9 ಫಿನಾಲೆ ನಡೆಯೋದು ಯಾವಾಗ ಎಂಬುದು ಅನೇಕ ಪ್ರಶ್ನೆಯಾಗಿತ್ತು. ಇದೀಗ ಬಿಗ್ ಬಾಸ್ ಫಿನಾಲೆ ಸುಳಿವು ಕೊಟ್ಟಿದೆ.
3/ 9
ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ಧಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ನವೆಂಬರ್ 22ರ ಎಪಿಸೋಡ್ನಲ್ಲಿ ಫಿನಾಲೆಗೆ 8 ದಿನ ಬಾಕಿ ಎಂಬ ಸೂಚನೆ ನೀಡಲಾಗಿದೆ.
4/ 9
ಫಿನಾಲೆ ಸುದ್ದಿ ಕೇಳಿದ ಸ್ಪರ್ಧಿಗಳಿಗೆ ಖುಷಿ ಹಾಗೂ ಬೇಸರ ಎರಡೂ ಆಗಿದೆ. ಈ ವಾರ ಡಬಲ್ ಎಲಿಮಿನೇಷನ್ ಕೂಡ ಇದೆಯಂದೆ.
5/ 9
ಬಿಗ್ ಮನೆಯಲ್ಲಿ 8 ಮಂದಿ ಇದ್ದು, ಫಿನಾಲೆಯಲ್ಲಿ ಇರೋದು ಐವರು ಮಾತ್ರ. ಎಂಟು ಮಂದಿಯಲ್ಲಿ ಇಬ್ಬರು ಈ ವಾರ ಹೊರ ಹೋಗಬಹುದು.
6/ 9
ಮತ್ತೋರ್ವ ಸ್ಪರ್ಧಿ ಮುಂದಿನ ವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಲಿದ್ದಾರೆ. ಈ ಮೂಲಕ ಐವರು ಸ್ಪರ್ಧಿಗಳು ಫಿನಾಲೆಗೆ ತಲುಪಲಿದ್ದಾರೆ.
7/ 9
ಅರುಣ್ ಸಾಗರ್, ಅಮೂಲ್ಯ ಗೌಡ, ಆರ್ಯವರ್ಧನ್ ಗುರೂಜಿ, ದೀಪಿಕಾ ದಾಸ್, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ ಹಾಗೂ ರೂಪೇಶ್ ಶೆಟ್ಟಿ ಮತ್ತು ದಿವ್ಯಾ ಉರುಡುಗ ಮನೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.
8/ 9
ಈ ವಾರ ವೈಯಕ್ತಿಕ ಟಾಸ್ಕ್ಗಳನ್ನು ನೀಡಿದ್ದು, ಸದ್ಯ ಈ ರೇಸ್ ನಲ್ಲಿ ಆರ್ಯವರ್ಧನ್ ಗುರೂಜಿ ಅವರು ಮುಂದಿದ್ದಾರೆ.
9/ 9
ಬಿಗ್ ಬಾಸ್ ಸೀಸನ್ 9 ಗೆಲ್ಲುವವರು ಯಾರು ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತಿದೆ. ಬಿಗ್ ಬಾಸ್ ಗೆದ್ದವರಿಗೆ 50 ಲಕ್ಷ ರೂಪಾಯಿ ಹಾಗೂ ಒಂದು ವಿನ್ನಿಂಗ್ ಕಪ್ ಸಿಗಲಿದೆ.