ಬಿಗ್ಬಾಸ್ ಒಟಿಟಿ ಹಾಗೂ ಸೀಸನ್ 9ರಲ್ಲಿ ಸಖತ್ತಾಗಿ ಮಿಂಚಿದ ಸಾನ್ಯಾ ಐಯ್ಯರ್ ಅವರು ಬಹಳಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ನಟಿಯ ಖ್ಯಾತಿ ಒಮ್ಮೆಗೇ ಹೆಚ್ಚಾಗಿದೆ.
2/ 7
ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಐಯ್ಯರ್ ಅವರು ರೂಪೇಶ್ ಜೊತೆ ಕ್ಲೋಸ್ ಆಗಿದ್ದರು. ಅವರಿಬ್ಬರ ಜೋಡಿ ಸಖತ್ತಾಗಿ ಫೇಮಸ್ ಆಗಿತ್ತು.
3/ 7
ಇದೀಗ ಸಾನ್ಯಾ ಬ್ರೈಡಲ್ ಲುಕ್ ಒಂದು ಎಲ್ಲೆಡೆ ಹರಿದಾಡುತ್ತಿದೆ. ಸುಂದರವಾಗಿ ಮದುಮಗಳಂತೆ ಸಾನ್ಯಾ ಅಲಂಕರಿಸಿಕೊಂಡಿದ್ದು ಕಂಡು ಬಂದಿದೆ.
4/ 7
ಸಾನ್ಯಾ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ನಟಿ ಸೀಕ್ರೆಟ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರಾ ಎಂದು ಚರ್ಚಿಸುತ್ತಿದ್ದಾರೆ.
5/ 7
ನಟಿ ಗೋಲ್ಡನ್ ಕಲರ್ ಸೀರೆ ಉಟ್ಟುಕೊಂಡು ಅಚ್ಚಕೆಂಪು ಬಣ್ಣದ ಬ್ಲೌಸ್ ಧರಿಸಿ ಗ್ರ್ಯಾಂಡ್ ಜ್ಯುವೆಲ್ಲರಿ ಕೂಡಾ ಧರಿಸಿದ್ದರು. ಅವರ ಮುಖದಲ್ಲಿ ಮೂಡಿದ ನಸುನಗು ಕೂಡಾ ಫೋಟೋದಲ್ಲಿ ಸೆರೆಯಾಗಿದೆ.
6/ 7
ಸಾನ್ಯಾ ಐಯ್ಯರ್ ಅವ ರು ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಪುಟ್ಟಗೌರಿಯ ಬಾಲ್ಯದ ಪಾತ್ರ ಮಾಡಿ ಎಲ್ಲೆಡೆ ಫೇಮಸ್ ಆದರು. ಅವರು ಆ ಪಾತ್ರದಲ್ಲಿಯೇ ಹೈಲೈಟ್ ಆಗಿದ್ದರು.
7/ 7
ಇದೀಗ ಸಾನ್ಯಾ ರೂಪೇಶ್ ಅವರೊಂದಿಗೆ ರಿಲೇಷನ್ಶಿಪ್ನಲ್ಲಿದ್ದು ಈ ಜೋಡಿಯನ್ನು ಜನ ಮೆಚ್ಚಿದ್ದಾರೆ. ಇವರಿಗೆ ಅಪಾರ ಅಭಿಮಾನಿಗಳೂ ಇದ್ದಾರೆ.