Bigg Boss Session 9: ಬಿಗ್​ ಬಾಸ್​ ಮನೆಯಲ್ಲಿ ಗೊಂಬೆ; ಮನೆಯವರನ್ನು ಬಿಟ್ಟು ಇರೋದು ಕಷ್ಟ ಎಂದ ನೇಹಾ ಗೌಡ

ಕನ್ನಡ ಕಿರುತೆರೆಯಲ್ಲಿ ಗೊಂಬೆ ಎಂದೇ ಫೇಮಸ್​ ಆಗಿರೋ ನೇಹಾ ಗೌಡ ಅವರು ಬಿಗ್ ಬಾಸ್ ಕನ್ನಡ ಸೀಸನ್ 9 ಶೋಗೆ ಕಾಲಿಟ್ಟಿದ್ದಾರೆ. ಹಲವು ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಚಂದನ್​ ಹಾಗೂ ನೇಹಾ ದಂಪತಿ ಫೇಮಸ್ ಆಗಿದ್ದರು.

First published: