Bigg Boss Winner: ಬಿಗ್ ಬಾಸ್​ ಫಿನಾಲೆಯಲ್ಲಿ ಮಿಂಚಿದ ಕುಚಿಕು ಗೆಳತಿಯರಾದ ದಿವ್ಯಾ ಸುರೇಶ್​-ಪ್ರಿಯಾಂಕಾ ತಿಮ್ಮೇಶ್​..!

Bigg Boss Kannada Season 8 Winner: ಕನ್ನಡದ ರಿಯಾಟಿ ಶೋ ಬಿಗ್​ ಬಾಸ್​ ಸೀಸನ್​ 8ರ ಫಿನಾಲೆ ಸಂಚಿಕೆ ನಿನ್ನೆಯಿಂದ ಪ್ರಸಾರವಾಗುತ್ತಿದೆ. ನಿನ್ನೆಯ ಸಂಚಿಕೆಯಲ್ಲಿ ಪ್ರಶಾಂತ್ ಸಂಬರಗಿ ಹಾಗೂ ವೈಷ್ಣವಿ ಗೌಡ ಎಲಿಮಿನೇಟ್ ಆಗಿದ್ದಾರೆ. ಜೊತೆಗೆ ನಗದು ಬಹುಮಾನವನ್ನೂ ಗೆದ್ದುಕೊಂಡಿದ್ದಾರೆ. ಫಿನಾಲೆಯಲ್ಲಿ ದಿವ್ಯಾ ಸುರೇಶ್​ ಸುದೀಪ್​ ಅವರ ಸಿನಿಮಾದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ವೇದಿಕೆ ಮೇಲೆ ಕಿಚ್ಚು ಹಚ್ಚಿದ್ದರು. (ಚಿತ್ರಗಳು ಕೃಪೆ: ಪ್ರಿಯಾಂಕಾ ತಿಮ್ಮೇಶ್ ಇನ್​ಸ್ಟಾಗ್ರಾಂ ಖಾತೆ)

First published: