Bigg Boss Kannada Season 8: ಬಿಗ್ ಬಾಸ್​ ಈಡೇರಿಸುತ್ತಾರಾ ಮಂಜು ಪಾವಗಡ ಅವರ ಆಸೆ..!

ಬಿಗ್ ಬಾಸ್​ ಮನೆಯಲ್ಲಿ ಮಂಜು ಸಿಕ್ಕಿರುವ ಒಂದು ಅವಕಾಶವನ್ನು ಬಳಸಿಕೊಂಡು ಬಿಗ್ ಬಾಸ್​ ಬಳಿ ತಮ್ಮ ಆಸೆ ಏನೆಂದು ಹೇಳಿಕೊಂಡಿದ್ದಾರೆ. ಆದರೆ ಈ ಆಸೆ ಈಡೇರಲೂಬಹುದು ಅಥವಾ ಈಡೇರದೆಯೂ ಇರಬಹುದು. ಆದರೆ ಮಂಜು ಪಾವಗಡ ಅವರ ಆಸೆ ಅವರ ಈ ಫಿನಾಲೆ ಜರ್ನಿಗೆ ತುಂಬಾ ಸಹಕಾರಿಯಾಗಿದೆ ಅನ್ನೋದಂತೂ ಸತ್ಯ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: