Bigg Boss Kannada 8: ವೈಷ್ಣವಿಗೆ ಮರುನಾಮಕರಣ: ಹೆಸರು ಕೂಡ ನಿರ್ಧರಿಸಿದ್ದಾರೆ ರೇಷ್ಮಕ್ಕನ ತಾಯಿ..!

Bigg Boss Kannada Season 8: ಬಿಗ್ ಬಾಸ್​ ಫಿನಾಲೆ ಮುಗಿದು ಮನೆಗೆ ಹೋಗುತ್ತಿದ್ದಂತೆಯೇ ವೈಷ್ಣವಿ ಅವರಿಗೆ ಮರುನಾಮಕರಣ ಮಾಡಲಾಗುತ್ತದೆಯಂತೆ. ಈ ವಿಷಯವನ್ನು ಹಂಚಿಕೊಂಡಿರುವುದು ವೈಷ್ಣವಿ ಅವರ ತಾಯಿ ಬಾನು ರವಿಕುಮಾರ್. ವೈಷ್ಣವಿ ಅವರಿಗೆ ಇಡಲು ಹೆಸರನ್ನೂ ನಿರ್ಧರಿಸಲಾಗಿದೆ. (ಚಿತ್ರಗಳು ಕೃಪೆ: ವೈಷ್ಣವಿ ಗೌಡ ಇನ್​ಸ್ಟಾಗ್ರಾಂ ಖಾತೆ)​

First published: