BBK8: ಅರವಿಂದ್​ಗೆ ಸಿಕ್ತು ಹೇರ್​ ಕಟ್​ ಟಾಸ್ಕ್​: ದಿವ್ಯಾ ಉರುಡುಗ ಕೂದಲಿನ ಮೇಲೆ ನಡೆಯುತ್ತಾ ಕತ್ತರಿ ಪ್ರಯೋಗ..!

ಅರವಿಂದ್ ಅವರು ತುಂಬಾ ಚೆನ್ನಾಗಿ ಹೇರ್ ಕಟ್​ ಮಾಡ್ತಾರಾ ಅಂತ ಸುದೀಪ್ ಕೇಳಿದ ಪ್ರಶ್ನೆಗೆ ಎಂದಿನಂತೆ ದಿವ್ಯಾ ಉರುಡುಗ ಹೌದು ಎನ್ನುವ ಮೂಲಕ ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಪ್ರಶ್ನೆಗೆ ಉತ್ತರ ಕೊಡುವ ಮೂಲಕ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಹೌದು, ಈಗ ದಿವ್ಯಾ ಉರುಡುಗ ಅವರ ಉದ್ದನೆಯ ಹಾಗೂ ದಟ್ಟವಾದ ಕೇಶ ರಾಶಿ ಮೇಲೆ ಕತ್ತರಿ ಪ್ರಯೋಗ ನಡೆಯಲಿದೆ. ಈ ಟಾಸ್ಕ್​ಗೂ ಮುಂದಿನ ಎಲಿಮಿನೇಷನ್​ಗೂ ಏನಾದರೂ ಸಂಬಂಧ ಇರಬಹುದಾ ಅನ್ನೋ ಅನುಮಾನ ಸಹ ಕಾಡಲಾರಂಭಿಸಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: