Bigg Boss Kannada 8 Elimination: ನಗುತ್ತಲೇ ಬಿಗ್​ ಬಾಸ್​ ಮನೆಯಿಂದ ಹೊರ ನಡೆದ ಶುಭಾ ಪೂಂಜಾ: ಕಣ್ಣೀರಿಟ್ಟ ಮಂಜು ಪಾವಗಡ..!

Bigg Boss 8: ಬಿಗ್ ಬಾಸ್​ ಸೀಸನ್​ 8ರ ಮನೆಯಲ್ಲಿ ಇದ್ದ ಪುಟ್ಟ ಮಗು ಎಂದೇ ಖ್ಯಾತರಾಗಿದ್ದ ಶುಭಾ ಪೂಂಜಾ ಮನೆಯಿಂದ ಎವಿಕ್ಟ್ ಆಗಿದ್ದಾರೆ. ಬಿಗ್ ಬಾಸ್​ ಮನೆಯಲ್ಲಿ ನಡೆದ ಕೊನೆಯ ವಾರದ ಪಂಚಾಯ್ತಿಯಲ್ಲಿ ಶುಭಾ ಮನೆಯಿಂದ ಹೊರ ಬಂದಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾ ಖಾತೆ)

First published: