Shubha Poonja: ಮದುವೆ ತಯಾರಿಯಲ್ಲಿ ಶುಭಾ ಪೂಂಜಾ: ಸುದೀಪ್ ಜತೆ ಮದುವೆ ವಿಷಯ ಹಂಚಿಕೊಂಡ ನಟಿ..!

Bigg Boss Kannada Season 8: ಶುಭಾ ಪೂಂಜಾ ಶನಿವಾರದಂದು ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಆದರೆ ಶುಭಾ ಪೂಂಜಾ ಅವರು ಸೂಪರ್ ಸಂಡೆ ವಿಥ್ ಸುದೀಪ್​ ಸಂಚಿಕೆಯಲ್ಲಿ ಕಿಚ್ಚನ ಜತೆ ವೇದಿಕೆ ಹಂಚಿಕೊಂಡಿದ್ದಾರೆ. ನಗುತ್ತಾ ಮಾತು ಆರಂಭಿಸಿದ ಶುಭಾ ವೇದಿಕೆಯಲ್ಲಿ ಕಣ್ಣೀರಿಟ್ಟಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)​

First published: