Bigg Boss Kannada Season 8: ಶಮಂತ್ ಗೌಡ ಮಾಡಿರುವ ಕೆಲಸದಿಂದ ಕಷ್ಟಕ್ಕೆ ಸಿಲುಕಿದ ದಿವ್ಯಾ ಉರುಡುಗ

Bigg Boss 8 Kannada: ಬಿಗ್ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಎರಡನೇ ಸಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಮೊದಲ ದಿನವೇ ಕಳಪೆ ಪ್ರದರ್ಶನ ಕೊಟ್ಟ ಪ್ರಶಾಂತ್​ ಅವರ ವಿರೋಧ ಎದುರಿಸಬೇಕಾಗಿತ್ತು ದಿವ್ಯಾ ಉರುಡುಗ. ಈಗ ಶಮಂತ್ ಮಾಡಿರುವ ಕೆಲಸದಿಂದಾಗಿ ದಿವ್ಯಾ ಉರುಡುಗ ಕಷ್ಟಕ್ಕೆ ಸಿಲುಕಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: