Bigg Boss Kannada Season 8: ಫೇಸ್ಬುಕ್ನಲ್ಲಿ ಲವ್ ಯೂ ಎಂದವನ ಎದುರು ಹೋಗಿದ್ದ ಪ್ರಿಯಾಂಕಾ ತಿಮ್ಮೇಶ್ಗೆ ಆಗಿತ್ತು ಶಾಕ್..!
ಬಿಗ್ ಬಾಸ್ ಸೀಸನ್ 8ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಪ್ರಿಯಾಂಕಾ ತಿಮ್ಮೇಶ್ ಅವರು ಸೆಕೆಂಡ್ ಇನ್ನಿಂಗ್ಸ್ನಲ್ಲಿ ಕೊಂಚ ಫಾರ್ಮ್ಗೆ ಬಂದಿದ್ದಾರೆ. ಆಟ ಆಡುವ ರೀತಿಯಲ್ಲಿ ಬದಲಾವಣೆ ಮಾಡಿಕೊಂಡಿರುವ ನಟಿ ಈಗ ತಮ್ಮ ಫೇಸ್ಬುಕ್ ಲವ್ ಸ್ಟೋರಿ ಬಗ್ಗೆ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ತಿಮ್ಮೇಶ್ ಇನ್ಸ್ಟಾಗ್ರಾಂ ಖಾತೆ)
ಬಿಗ್ ಬಾಸ್ ಮನೆಗೆ ಸೀಸನ್ 8ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಾಗ ಪ್ರಿಯಾಂಕಾ ಇತರೆ ಸ್ಪರ್ಧಿಗಳ ಜತೆ ಸೇರುತ್ತಿರಲಿಲ್ಲ. ಆದರೆ ಈಗ ಪ್ರಿಯಾಂಕಾ ತಿಮ್ಮೇಶ್ ಅವರ ಆಡದ ಶೈಲಿಯೇ ಬದಲಾಗಿದೆ.
2/ 11
ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಪ್ರಿಯಾಂಕಾ ಮನೆಗೆ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು, ಅವರು ಮನೆಯಲ್ಲಿದ್ದಾರೆ ಅನ್ನೋದು ಎಲ್ಲರಿಗೂ ತಿಳಿಯುವಂತೆ ಮಾಡಿದ್ದಾರೆ.
3/ 11
ಚಕ್ರವರ್ತಿ ಚಂದ್ರಚೂಡ ಅವರೊಂದಿಗೆ ಚೆನ್ನಾಗಿಯೇ ಇದ್ದು, ಆಗಾಗ ಜಗಳವಾಡಿಕೊಳ್ಳುತ್ತಿದ್ದ ಪ್ರಿಯಾಂಕಾ ಈಗ ಚಂದ್ರಚೂಡ ಅವರ ಕೊಂಕು ಮಾತುಗಳಿಗೆ ಸರಿಯಾಗಿ ಉತ್ತರ ಕೊಡಲಾರಂಭಿಸಿದ್ದಾರೆ.
4/ 11
ಕಾಲು ಕೆರೆದು ಜಗಳಕ್ಕೆ ಬಂದರೆ ಅಳುತ್ತಾ ಸುಮ್ಮನೆ ಕೂರುವುದಿಲ್ಲ ಅಂತ ತೋರಿಸಿ ಕೊಟ್ಟಿದ್ದಾರೆ.
5/ 11
ಇನ್ನು ನಿನ್ನೆ ಬಿಗ್ ಬಾಸ್ ಮನೆಯಲ್ಲಿ ತಮ್ಮ ಲವ್ಸ್ಟೋರಿ ಬಗ್ಗೆ ಪ್ರಿಯಾಂಕಾ ಮುಕ್ತವಾಗಿ ಮಾತನಾಡಿದ್ದಾರೆ.
6/ 11
ಬಿಗ್ ಬಾಸ್ ಕೊಟ್ಟಿದ್ದ ಒಂದು ಸುಳ್ಳು ಎರಡು ನಿಜ ಟಾಸ್ಕ್ನಲ್ಲಿ ಪ್ರಿಯಾಂಕಾ ತಮ್ಮ ಫೇಸ್ಬುಕ್ ಪ್ರೇಮಕತೆಯ ಬಗ್ಗೆ ಹೇಳಿಕೊಂಡಿದ್ದಾರೆ.
7/ 11
ಪ್ರಿಯಾಂಕಾ ಅವರಿಗೆ ಫೇಸ್ಬುಕ್ನಲ್ಲಿ ಒಬ್ಬರು ಪ್ರಪೋಸ್ ಮಾಡಿದ್ದರಂತೆ.
8/ 11
ಫೇಸ್ಬುಕ್ನಲ್ಲಿ ಪ್ರಪೋಸ್ ಮಾಡಿದ್ದ ವ್ಯಕ್ತಿಯನ್ನು ನೋಡಲು ಒಂದು ವರ್ಷಧ ನಂತರ ಹೋಗಿದ್ದರಂತೆ ಪ್ರಿಯಾಂಕಾ ತಿಮ್ಮೇಶ್.
9/ 11
ಲವ್ ಯೂ ಎಂದನವನನ್ನು ಒಂದು ವಕ್ಷರ್ದ ನಂತರ ನೋಡಲು ಹೋದಾಗ ಅವರಿಗೆ ಆಗಿದ್ದು ಖುಷಿಯಲ್ಲ. ಬದಲಾಗಿ ದೊಡ್ಡ ಶಾಕ್ ಆಗಿತ್ತಂತೆ.
10/ 11
ಲವ್ ಯೂ ಎಂದವನು ಪ್ರಿಯಾಂಕಾರನ್ನು ನೋಡಿ ಕ್ಷಮಿಸಿ ಸಿಸ್ಟರ್ ಎಂದಿದ್ದನಂತೆ.
11/ 11
ಆತನಿಂದ ಆ ಉತ್ತರ ಸಿಕ್ಕಾಗ ಪ್ರಿಯಾಂಕಾಗೆ ಏನು ಪ್ರತಿಕ್ರಿಯಸಬೇಕೆಂದು ತೋರಲೇ ಇಲ್ಲವಂತೆ. ಈ ವಿಷಯವನ್ನು ಪ್ರಿಯಾಂಕಾ ಸಹ ಸ್ಪರ್ಧಿಗಳ ಜೊತೆ ಹಂಚಿಕೊಂಡಿದ್ದಾರೆ.