Bigg Boss Kannada Season 8: ನ್ಯಾಚುರಲ್ ಸ್ಟಾರ್ ಆಗಿ ಹೊರಹೊಮ್ಮಿದ ಪ್ರಶಾಂತ್​ ಸಂಬರಗಿಗೆ ಸಿಕ್ತು ಕಿಚ್ಚನ ಚಪ್ಪಾಳೆ..!

Natural Star Prashanth Sambargi: ಬಿಗ್ ಬಾಸ್​ ಮನೆಯಲ್ಲಿ ಪ್ರಶಾಂತ್ ಸಂಬರಗಿ ಅವರಿಗೆ ಹೊಸ ಬಿರುದು ಸಿಕ್ಕಿದೆ. ಅದೇ ನ್ಯಾಚುರಲ್​ ಸ್ಟಾರ್​. ಹೌದು, ಪ್ರಶಾಂತ್ ಸಂಬರಗಿ ಅವರ ಆ್ಯಕ್ಟಿಂಗ್ ಸ್ಕಿಲ್ಸ್​ ನೋಡಿದ ಮೇಲೆ ಈ ಬಿರುದನ್ನು ಅವರಿಗೆ ಕೊಡಲಾಗಿದೆ. ಜೊತೆಗೆ ಕಿಚ್ಚನ ಚಪ್ಪಾಳೆ ಸಹ ಸಿಕ್ಕಿದೆ. (ಚಿತ್ರಗಳು ಕೃಪೆ: ಪ್ರಶಾಂತ್​ ಸಂಬರಗಿ ಇನ್​ಸ್ಟಾಗ್ರಾಂ ಖಾತೆ)

First published: