Bigg Boss Season 8 Kannada: ಚಕ್ರವರ್ತಿ ಮೀಸೆಗೆ ಕತ್ತರಿ ಹಾಕಿದ ಪ್ರಶಾಂತ್​ ಸಂಬರಗಿ..!

Bigg Boss Season 8 Kannada: ಬಿಗ್ ಬಾಸ್​ ಮನೆಯಲ್ಲಿ ಪ್ರಶಾಂತ್ ಸಂಬರಗಿ ಈಗ ಸ್ಟೈಲಿಸ್ಟ್​ ಆಗಿ ಹೊಸ ಅವತಾರ ತಾಳಿದ್ದಾರೆ. ಹೌದು, ಈ ಹಿಂದೆ ಚಕ್ರವರ್ತಿ ಅವರಿಗೆ ಶೇವಿಂಗ್​ ಮಾಡಿದ್ದ ಪ್ರಶಾಂತ್​ ಈ ಸಲ ಅವರ ಮೀಸೆಗೆ ಕತ್ತರಿ ಹಾಕಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: