Divya Suresh: ಬಿಗ್​ ಬಾಸ್ ಗ್ರ್ಯಾಂಡ್​​ ಫಿನಾಲೆಯಲ್ಲಿ ರೆಬೆಲ್ ಬೇಬಿ ದಿವ್ಯಾ ಸುರೇಶ್​..!

Bigg Boss Kannada Season 8 Finale: ಬಿಗ್ ಬಾಸ್​ ಕನ್ನಡ ಸೀಸನ್ 8ರ ಕಡೆಯ ಎಲಿಮಿನೇಷನ್​ನಲ್ಲಿ ಎವಿಕ್ಟ್​ ಆದ ಸ್ಪರ್ಧಿ ದಿವ್ಯಾ ಸುರೇಶ್​. ಬಿಗ್ ಬಾಸ್​ ಮನೆಯಿಂದ ಹೊರ ಬಂದ ಮೇಲೆ ಫುಲ್ ರೆಬೆಲ್ ಆಗಿದ್ದಾರಂತೆ ದಿವ್ಯಾ ಸುರೇಶ್​. ಈ ರೆಬೆಲ್ ಬೇಬಿ ಇವತ್ತು ಬಿಗ್ ಬಾಸ್​ ಫಿನಾಲೆಯ ವೇದಿಕೆಯ ಮೇಲೆ ಅದೇನು ಮಾಡಲಿದ್ದಾರೆ ಅನ್ನೋದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ. (ಚಿತ್ರಗಳು ಕೃಪೆ: Instagram)

First published: