Bigg Boss Kannada 8: ಪ್ರಶಾಂತ್ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!
Bigg Boss Kannada Season 8: ಬಿಗ್ ಬಾಸ್ ಮನೆಯಲ್ಲಿ ಸದಾ ತಾಳ್ಮೆಯಿಂದ ಇರುವ ವೈಷ್ಣವಿ ಇತ್ತೀಚೆಗೆ ಟಾಸ್ಕ್ ಆಡುವಾಗ ಸಿಟ್ಟಿನಿಂದ ಪ್ರಶಾಂತ್ ಸಂಬರಗಿ ಅವರ ಮೇಲೆ ಕೈ ಎತ್ತಿದ್ದರು. ಆದರೆ ನಂತರ ಅವರ ಬಳಿ ಕ್ಷಮೆ ಕೇಳಿದ್ದರು. ಈ ವಿಷಯ ನಿನ್ನೆ ವಾರದ ಕಥೇ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚರ್ಚೆಗೆ ಬಂತು. ವೈಷ್ಣವಿ ಮಾಡಿದ್ದ ತಪ್ಪಿಗೆ ಸುದೀಪ್ ಕೊಂಚ ಖಾರವಾಗಿಯೇ ಬುದ್ಧಿ ಹೇಳಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ವಾರಾಂತ್ಯ ಬಂತೆಂದರೆ ಸಾಲು ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಇಡೀ ವಾರ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಯಾರು ಏನು ಮಾಡಿದರು, ಯಾವುದು ತಪ್ಪು, ಯಾರಿಗೆ ಬೇಸರವಾಯಿತು ಹಾಗೂ ನಡೆದ ಕಾಮಿಡಿ ಘಟನೆಗಳು ಎಲ್ಲವನ್ನೂ ಮತ್ತೊಮ್ಮೆ ನೆನೆಪಿಸಲಾಗುತ್ತದೆ.
2/ 11
ನಿನ್ನೆಯ ಸಂಚಿಕೆಯಲ್ಲಿ ಚರ್ಚೆಗೆ ಬಂಧ ಪ್ರಮುಖ ವಿಷಯಗಳಲ್ಲಿ ವೈಷ್ಣವಿ ಗೌಡ ಅವರದ್ದೂ ಒಂದು ವಿಷಯವಿತ್ತು.
3/ 11
ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಅರ್ಹತೆ ಪಡೆಯಲು ನಡೆಯುತ್ತಿದ್ದ ಟಾಸ್ಕ್ ಒಂದರಲ್ಲಿ ವೈಷ್ಣವಿ ಅವರು ತಾಳ್ಮೆ ಕಳೆದುಕೊಂಡು ಪ್ರಶಾಂತ್ ಅವರ ಮೇಲೆ ಕೈ ಎತ್ತಿದ್ದರು.
4/ 11
ಆಟವಾಡುವಾಗ ಪ್ರಶಾಂತ್ ಅವರು ಏನೂ ತಪ್ಪು ಮಾಡದ ಪ್ರಶಾಂತ್ ಅವರ ಮೇಲೆ ರೇಗಿದ್ದ ವೈಷ್ಣವಿ, ಕೈ ಎತ್ತುತ್ತಾರೆ. ಇಷ್ಟಾದರೂ ಪ್ರಶಾಂತ್ ವೈಷ್ಣವಿ ಅವರನ್ನು ಒಂದು ಮಾತೂ ಹೇಳದೆ ಸುಮ್ಮನಾಗುತ್ತಾರೆ.
5/ 11
ಈ ವಿಷಯದ ಬ್ಗಗೆ ಮಾತನಾಡುವ ಕಿಚ್ಚ ಸುದೀಪ್, ವೈಷ್ಣವಿ ನಡೆದುಕೊಂಡ ರೀತಿಯ ಬಗ್ಗೆ ಟೀಕಿಸುತ್ತಾರೆ. ನೀವು ಮಾಡಿದ್ದು ನಿಮಗೆ ಸೂಕ್ತವಲ್ಲ ಎಂದು ಹೇಳುತ್ತಾರೆ.
6/ 11
ಪ್ರಶಾಂತ್ ಅವರು ನಿಮಗೆ ಏನೂ ಹೇಳದೆ ಸುಮ್ಮನಾಗಿದ್ದನ್ನು ನೋಡಿದರೆ, ಅವರು ಏನೆಂದು ಅರ್ಥವಾಗುತ್ತದೆ ಎಂದು ಹೇಳುತ್ತಾರೆ.
7/ 11
ಕಿಚ್ಚ ಸುದೀಪ್ ಬುದ್ಧಿ ಹೇಳುತ್ತಿದ್ದಂತೆಯೇ ವೈಷ್ಣವಿ ಅಲ್ಲೇ ಮತ್ತೆ ಕ್ಷಮೆ ಕೇಳುತ್ತಾರೆ.
8/ 11
ವೈಷ್ಣವಿ ಕ್ಷಮೆ ಕೇಳುತ್ತಿದ್ದಂತೆಯೇ ಕಿಚ್ಚ ಸುದೀಪ್, ಕ್ಷಮೆ ಕೇಳುವುದು ಬೇಡ. ಆಟವಾಡುವಾಗ ಹೀಗೆ ಆಗುವುವುದ ಸಹಜ, ಆದರೆ ನಿಮ್ಮ ವರ್ತನೆ ಹೇಗಿರಬೇಕೆಂದು ತಾಳ್ಮೆಯಿಂದ ನಿರ್ಧರಿಸಿ ಎಂದಿದ್ದಾರೆ.
9/ 11
ವೈಷ್ಣವಿ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿಲ್ಲ.
10/ 11
ಜೊತೆಗೆ ಈ ವಾರ ಪ್ರಶಾಂತ್ ಸಂಬರಗಿ ಅವರಿಗೆ ಕಳಪೆ ಎಂದು ಮತ ಹಾಕಿದ್ದಕ್ಕೆ, ಪ್ರಶಾಂತ್ ಅವರಿಂದ ಕೊಂಚ ಟೀಕೆಗೊಳಗಾಗಿದದಾರೆ.
11/ 11
ಪ್ರಶಾಂತ್ ಅವರ ಜೊತೆಗಿನ ಮಾತುಕತೆಯಿಂದಾಗಿ ವೈಷ್ಣವಿ ಕೊಂಚ ನೊಂದಿದ್ದು, ಕಣ್ಣೀರಿಟ್ಟಿದ್ದಾರೆ.
First published:
111