Bigg Boss Kannada Season 8: ಅರ್ವಿಯಾ ಲವ್ ಸ್ಟೋರಿ: ಈ ಪ್ರೇಮ್ ಕಹಾನಿ ಸ್ಕ್ರಿಪ್ಟೆಡಾ-ನಿಜನಾ..?

Aravind K P - Divya Uruduga: ಬಿಗ್ ಬಾಸ್​ ಸೀಸನ್​ 8ರ ಜೋಡಿ ಹಕ್ಕಿಗಳಾದ ಅರವಿಂದ್ ಕೆ ಪಿ ಹಾಗೂ ದಿವ್ಯಾ ಉರುಡುಗ ಅವರ ಲವ್​ ಸ್ಟೋರಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇವರ ಅಭಿಮಾನಿಗಳು ಇವರನ್ನು ಅರ್ವಿಯಾ ಎಂದೇ ಕರೆಯುತ್ತಾರೆ. ಈ ಜೋಡಿ ನಡುವೆ ಇರುವ ಈ ಆತ್ಮೀಯತೆ ಸ್ಕ್ರಿಪ್ಟೆಡ್​ ಅಂತ ಹಲವರು ಆರೋಪಿಸುತ್ತಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: