Bigg Boss Kannada Season 8 Finale: ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ವೈಷ್ಣವಿ ಗೌಡ
Vaishnavi Gowda Eliminated: ವೈಷ್ಣವಿ ಗೌಡ... ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಎಂದೇ ಹೇಳಲಾಗುತ್ತಿತ್ತು. ಆದರೆ ವೈಷ್ಣವಿ ಅವರು ಟಾಪ್ 3ಗೂ ಬರಲಿಲ್ಲ. ರೇಷ್ಮಕ್ಕ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಆದರೆ ಈ ಎಲಿಮಿನೇಷನ್ ನಿಜಕ್ಕೂ ವೀಕ್ಷಕರಿಗೆ ಹಾಗೂ ಇತರೆ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ)
17 ವಾರಗಳ ಕಾಲ ನಡೆದ 72 ದಿನಗಳ ಮೊದಲ ಇನ್ನಿಂಗ್ಸ್ ಹಾಗೂ 48 ದಿನಗಳ ಸೆಕೆಂಡ್ ಇನ್ನಿಂಗ್ಸ್ ಜರ್ನಿ, ಒಟ್ಟಾರೆ 120 ದಿನಗಳ ಭರ್ಜರಿ ಪ್ರಯಾಣ ವೈಷ್ಣವಿ ಅವರ ಪಾಲಿಗೆ ಕೊನೆಗೊಂಡಿದೆ.
2/ 11
ಬಿಗ್ ಬಾಸ್ ಮನೆಯ ರೇಷ್ಮಕ್ಕ ಈಗ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ಮನೆಯಿಂದ ಹೊರ ಬಂದಿದ್ದಾರೆ.
3/ 11
ಪ್ರಶಾಂತ್ ಸಂಬರಗಿ ಅವರು 5ನೇ ಸ್ಥಾನ ಪಡೆದು ಮನೆಯಿಂದ ಆಚೆ ಬಂದ ನಂತರ ವೈಷ್ಣವಿ ಆಟದಿಂದ ಹೊರ ಬಂದಿದ್ದಾರೆ.
4/ 11
ನಾಲ್ಕನೇ ಸ್ಥಾನ ಪಡೆದ ವೈಷ್ಣವಿ ಅವರಿಗೆ ಬಹುಮಾನವಾಗಿ 3.5 ಲಕ್ಷ ಸಿಕ್ಕಿದೆ.
5/ 11
ವೈಷ್ಣವಿ ಅವರಿಗೆ 10 ಲಕ್ಷದ 21 ಸಾವಿರದ 831 ವೋಟ್ ಸಿಕ್ಕಿದೆ.
6/ 11
ವೈಷ್ಣವಿ ಅವರು ನಾಳಿನ ಸಂಚಿಕೆಯಲ್ಲಿ ಸುದೀಪ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
7/ 11
ಸದ್ಯ ಮಂಜು, ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರು ಟಾಪ್ 3ಯಲ್ಲಿದ್ದಾರೆ.
8/ 11
ವೈಷ್ಣವಿ ಅವರು ಒಟ್ಟಾರೆ ತಮ್ಮ ಜರ್ನಿಯಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಟಾಸ್ಕ್ಗಳನ್ನು ಕೊಂಚ ಸೀರಿಯಸ್ ಆಗಿ ತೆಗೆದುಕೊಳ್ಳದೇ ಇರುವುದು ಒಂದು ವೀಕ್ ಪಾಯಿಂಟ್ ಆಯಿತು ಎನ್ನಲಾಗುತ್ತಿದೆ.
9/ 11
ಟಾಸ್ಕ್ ವಿಷಯದಲ್ಲಿ ಕಾರಣವಿಲ್ಲದೆ ಪ್ರಶಾಂತ್ ಸಂಬರಗಿ ಅವರ ಮೇಲೆ ಕೈ ಎತ್ತುವ ಮೂಲಕ ಕೊಂಚ ಟೀಕೆಗೆ ಗುರಿಯಾಗಿದ್ದರು.
10/ 11
ವೈಷ್ಣವಿ ಅವರ ಎಲಿಮಿನೇಷನ್ ಈಗ ಉಳಿದಿರುವ ಸ್ಪರ್ಧಿಗಳಲ್ಲಿ ಆತಂಕ ಹೆಚ್ಚಿಸಿದೆ.
11/ 11
ವೈಷ್ಣವಿ ಗೆಲುವಿನ ಹೊಸ್ತಿಲಲ್ಲಿ ಇದ್ದಾಗ ಆಟದಿಂದ ಹೊರ ಬಿದ್ದಿದ್ದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.
First published:
111