Bigg Boss Kannada Season 8 Finale: ಮಂಜು ಕೇಳಿದ ಆ ಒಂದು ವರ ಫಿನಾಲೆಗೆ ಕಾಲಿಟ್ಟಿರುವ ದಿವ್ಯಾ ಉರುಡುಗ ಪಾಲಿಗೆ ಶಾಪವಾಯ್ತು..?

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಐದು ಮಂದಿ ಫಿನಾಲೆಗೆ ಕಾಲಿಟ್ಟಿದ್ದಾರೆ. ಇನ್ನು ಭಾನುವಾರ ಯಾರು ಗೆದ್ದು ಟ್ರೋಫಿ ಕೈಯಲ್ಲಿ ಹಿಡಿಯಲಿದ್ದಾರೆ ಅನ್ನೋ ಲೆಕ್ಕಾಚಾರ ಈಗಾಗಲೇ ಆರಂಭವಾಗಿದೆ. ಇದರ ನಡುವೆ ಬಿಗ್ ಬಾಸ್​ ಮನೆಯಲ್ಲಿ ಖುಷಿಯಾಗಿ ಕಾತರದಿಂದ ಕಾಯುತ್ತಿದ್ದ ದಿವ್ಯಾ ಅವರಿಗೆ ಆಶಾ ಭಂಗವಾಗಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: