Bigg Boss Kannada 8 Finale: ನಿನ್ನೆ ಗೈರಾಗಿದ್ದ ಧನುಶ್ರೀ -ಚಂದ್ರಕಲಾ ಇಂದು ಹಾಜರು

Bigg Boss Kannada Season 8 Finale: ಕನ್ನಡ ಬಿಗ್ ಬಾಸ್​ ಫಿನಾಲೆ ಈಗಾಗಲೇ ಆರಂಭವಾಗಿದೆ. ನಿನ್ನೆಯಿಂದ ಪ್ರಸಾರವಾಗುತ್ತಿರುವ ಕಾರ್ಯಕ್ರಮದಲ್ಲಿ ಇಬ್ಬರು ಸ್ಪರ್ಧಿಗಳು ಗೈರಾಗಿದ್ದರು. ನಟಿ ಚಂದ್ರಕಾಲ ಮೋಹನ್ ಹಾಗೂ ಧನುಶ್ರೀ ಅವರು ಶನಿವಾರದ ಸಂಚಿಕೆಗೆ ಬರಲಿಲ್ಲ. ಆದರೆ ಇಂದಿನ ಸಂಚಿಕೆಗೆ ಹಾಜರಾಗಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖತೆ)

First published: