Bigg Boss Kannada Season 8 Finale: ಬದಲಾದ ಸಮಯದಲ್ಲಿ ಪ್ರಸಾರವಾಗಲಿದೆ ಬಿಗ್ ಬಾಸ್​ ಫಿನಾಲೆ..!

ಇದೇ ಭಾನುವಾರ ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆ ನಡೆಯಲಿದೆ. ಭಾನುವಾರ ಈ ಸಲದ ಬಿಗ್ ಬಾಸ್​ ಕಾರ್ಯಕ್ರಮದ ವಿನ್ನರ್​ ಯಾರೆಂದು ನಿರ್ಧಾರವಾಗಲಿದೆ. ಹೀಗಿರುವಾಗಲೇ ಬಿಗ್ ಬಾಸ್​ ಫಿನಾಲೆ ಪ್ರಸಾರವಾಗುವ ಸಮಯವನ್ನೂ ಬದಲಾಯಿಸಲಾಗಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: