Bigg Boss Kannada Season 8 Finale: ಫಿನಾಲೆಗೂ ಮುನ್ನವೇ ದೊಡ್ಡ ಮೊತ್ತದ ಹಣ ಪಡೆದ ಅರವಿಂದ್ ಕೆ ಪಿ
ಬಿಗ್ ಬಾಸ್ ಫಿನಾಲೆ ಇದೇ ಭಾನುವಾರ ಅದ್ದೂರಿಯಾಗಿ ನಡೆಯಲಿದೆ. ಹೀಗಿರುವಾಗಲೇ ಫಿನಾಲೆಗೂ ಮುನ್ನ ಕೆಲವೊಂದು ಸೀಸನ್ನಲ್ಲಿ ಸ್ಪರ್ಧಿಗಳಿಗೆ ದೊಡ್ಡ ಮೊತ್ತದ ಹಣ ಕೊಟ್ಟು ಬಿಗ್ ಬಾಸ್ ಫಿನಾಲೆಯಿಂದ ಹಿಂದೆ ಸರಿಯುವ ಆಫರ್ ನೀಡಲಾಗುತ್ತದೆ. ಹೀಗೆಕೊಡುವ ಹಣವನ್ನು ತೆಗೆದುಕೊಂಡು ಕೆಲವರು ಸ್ಪರ್ಧೆಯಿಂದ ಹೊರಗುಳಿಯುತ್ತಾರೆ. ಹೀಗಿರುವಾಗಲೇ ಕೆಪಿ ಅರವಿಂದ್ ಅವರಿಗೆ ಈಗ ದೊಡ್ಡ ಮೊತ್ತದ ಹಣ ಸಿಕ್ಕಿದೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)