Priyanka Timmesh: ತುಂಡುಡುಗೆಯಲ್ಲಿ ಪ್ರಿಯಾಂಕಾ ತಿಮ್ಮೇಶ್: ಬಿಗ್ ಬಾಸ್ ಫಿನಾಲೆಯಲ್ಲಿ ಮಿಂಚಲಿರುವ ಪಿಂಕಿ..!
BBK8 Finale-Priyanka Timmesh: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಪ್ರಿಯಾಂಕಾ ತಿಮ್ಮೇಶ್ ಎಲಿಮಿನೇಟ್ ಆಗಿ ಮನೆ ಸೇರಿದತು. ಈಗ ಇದೇ ಪ್ರಿಯಾಂಕಾ ಬಿಗ್ ಬಾಸ್ ಫಿನಾಲೆಯಲ್ಲಿ ಸ್ಟಾಜ್ ಮೇಲೆ ತಮ್ಮಗ್ಲಾಮರ್ನಿಂದ ಕಿಚ್ಚು ಹೊತ್ತಿಸಲಿದ್ದಾರೆ. ಅದಕ್ಕೂ ಮುನ್ನ ತಮ್ಮ ಕೆಲವು ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ತಿಮ್ಮೇಶ್ ಇನ್ಸ್ಟಾಗ್ರಾಂ ಖಾತೆ)