ಬಿಗ್ ಬಾಸ್​ ಖ್ಯಾತಿಯ Priyanka Timmesh ಕೈ ಸೇರಿತು ಮತ್ತೊಂದು ಸಿನಿಮಾ..!

ಬಿಗ್ ಬಾಸ್​ ಕನ್ನಡ ಸೀಸನ್​ 8ಕ್ಕೆ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದುಕೊಂಡಿದ್ದ ನಟಿ ಪ್ರಿಯಾಂಕಾ ತಿಮ್ಮೇಶ್ ಅವರು ಮೊದಲ ಇನ್ನಿಂಗ್ಸ್​ ಎರಡನೇ ಇನ್ನಿಂಗ್ಸ್​ನಲ್ಲಿ ಮನೆಯಲ್ಲಿ ಕೊಂಚ ಹೆಚ್ಚಾಗಿ ಸದ್ದು ಮಾಡಿದ್ದರು. ಅಲ್ಲಿಂದ ಬಂದ ನಂತರ ಪ್ರಿಯಾಂಕಾ ತಿಮ್ಮೇಶ್ ಅವರ ಅದೃಷ್ಟ ಖುಲಾಯಿಸಿದೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ತಿಮ್ಮೇಶ್​ ಇನ್​ಸ್ಟಾಗ್ರಾಂ ಖಾತೆ)

First published: