Bigg Boss Kannada 8: ಬಾಸ್​ ಲೇಡಿ Divya Suresh ಹವಾ ಹೇಗಿದೆ ನೋಡಿ...!

ಬಿಗ್ ಬಾಸ್​ ಕನ್ನಡ ಸೀಸನ್ 8ರಲ್ಲಿ (Bigg Boss Kannada Season 8) ಸ್ಪರ್ಧಿಯಾಗಿದ್ದ ನಟಿ ದಿವ್ಯಾ ಸುರೇಶ್ (Divya Suresh)​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ಹೊಸ ಫೋಟೋಶೂಟ್​ಗಳಲ್ಲಿ ಮಿಂಚುತ್ತಿರುವ ದಿವ್ಯಾ ಸುರೇಶ್ ಈಗ ಬಾಸ್​ ಲೇಡಿ ಆಗಿದ್ದಾರೆ. (ಚಿತ್ರಗಳು ಕೃಪೆ: ದಿವ್ಯಾ ಸುರೇಶ್​ ಇನ್​ಸ್ಟಾಗ್ರಾಂ ಖಾತೆ)

First published: