ಬಿಗ್​ ಬಾಸ್​ ಸೀಸನ್ ​8ರ ಖ್ಯಾತಿಯ Divya Sureshಗೆ ಸಿಕ್ತು ಹೊಸ ಪ್ರಾಜೆಕ್ಟ್​..!

ಬಿಗ್ ಬಾಸ್​ ಕನ್ನಡ ಸೀಸನ್​ 8ರಲ್ಲಿ ಟಾಸ್ಕ್​ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕವೇ ಸದ್ದು ಮಾಡಿದ್ದ ದಿವ್ಯಾ ಸುರೇಶ್ ಅವರು ಫಿನಾಲೆಗೆ ತಲುಪುವ ಕೊನೆಯ ಹಂತದಲ್ಲಿ ಮನೆಗೆ ಹಿಂತಿರುಗಿದ್ದರು. ಸದ್ಯ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿರುವ ದಿವ್ಯಾ ಸುರೇಶ್ ಅವರಿಗೆ ಹೊಸ ಪ್ರಾಜೆಕ್ಟ್​ ಒಂದರಲ್ಲಿ ಅವಕಾಶ ಸಿಕ್ಕಿದೆಯಂತೆ. (ಚಿತ್ರಗಳು ಕೃಪೆ: ದಿವ್ಯಾ ಸುರೇಶ್​ ಇನ್​ಸ್ಟಾಗ್ರಾಂ ಖಾತೆ)

First published: