Bigg Boss Kannada Season 8: ಎಲಿಮಿನೇಷನ್​ನಿಂದ ಪಾರಾದ ವೈಷ್ಣವಿ ಗೌಡ: ಎಲ್ಲೆಡೆ ಯೋಗ ಟೀಚರ್​ ಹಾಡಿನದ್ದೇ ಚರ್ಚೆ..!

Bigg Boss Kannada Season 8 Elimination: ಬಿಗ್ ಬಾಸ್​ ಸ್ಪರ್ಧಿ ವೈಷ್ಣವಿ ಗೌಡ ತಮ್ಮದೇ ಆದ ರೀತಿಯಲ್ಲಿ ಆಟವಾಡುತ್ತಾ... ಯಾವುದೇ ವಿವಾದ ಹಾಗೂ ಜಗಳಗಳಿಗೂ ಕಾರಣವಾಗದೆ ಸಾಕಷ್ಟು ತಾಳ್ಮೆಯಿಂದ ವರ್ತಿಸುತ್ತಿದ್ದಾರೆ. ಅವರ ಈ ವರ್ತನೆಗೇ ಸಾಕಷ್ಟು ಮಂದಿ ಅವರ ಅಭಿಮಾನಿಗಳಾಗಿದ್ದಾರೆ. ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್​ ಆಗಿದ್ದ ವೈಷ್ಣವಿ ಅವರು ಈಗ ಸೇಫ್​ ಆಗಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: