Bigg Boss Kannada Season 8: ಮತ್ತೆ ಕ್ಯಾಪ್ಟನ್​ ಆದ ದಿವ್ಯಾ ಉರುಡುಗ: ಫಿನಾಲೆಗೆ ಸಿಕ್ತು ಎಂಟ್ರಿ..!

Divya Uruduga Captain: ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆಯಲೆಂದು ಕೊಟ್ಟಿದ್ದ ನೀನಾ ನಾನಾ ಟಾಸ್ಕ್​ನಲ್ಲಿ ಅಧಿಕ ಅಂಕಗಳಿಸುವ ಮೂಲಕ ವೈಷ್ಣವಿ ಗೌಡ, ಅರವಿಂದ್​, ದಿವ್ಯಾ ಉರುಡುಗ, ಶಮಂತ್​ ಹಾಗೂ ಮಂಜು ಪಾವಗಡ ಅವರು ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭಾಗಿಯಾಗಿದ್ದರು. ಆದರೆ ಈ ಟಾಸ್ಕ್​ನಲ್ಲಿ ಗೆಲ್ಲುವ ಮೂಲಕ ದಿವ್ಯಾ ಉರುಡುಗ ಮತ್ತೊಮ್ಮೆ ಕ್ಯಾಪ್ಟನ್​ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಫಿನಾಲೆಗೆ ನೇರವಾಗಿ ಎಂಟ್ರಿ ಪಡೆದುಕೊಂಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: