Bigg Boss Kannada season 8: ಎಲ್ಲರ ಮುಂದೆ ಬೈಯಬೇಡ ಅಂತ ಮಂಜುಗೆ ಎಚ್ಚರಿಕೆ ಕೊಟ್ಟ ದಿವ್ಯಾ ಸುರೇಶ್​..!

Bigg Boss 8 Kannada: ಬಿಗ್​ ಬಾಸ್​ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಅವರ ನಡುವೆ ಆಗಾಗ ಜಗಳ ಹಾಗೂ ಮನಸ್ತಾಪವಾಗುತ್ತಿದೆ. ಪದೇ ಪದೇ ಭಿನ್ನಾಭಿಪ್ರಾಯದಿಂದಾಗಿ ಇಬ್ಬರೂ ಒಬ್ಬರ ಮೇಲೆ ಒಬ್ಬರು ಸಿಟ್ಟು ಮಾಡಿಕೊಳ್ಳುತ್ತಿತ್ತಾರೆ. ಹೀಗಿರುವಾಗಲೇ ದಿವ್ಯಾ ಸುರೇಶ್​ ಅವರು ಮಂಜುಗೆ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: