Bigg Boss Kannada Season 8: ಮಂಜುಗಾಗಿ ಬಿಗ್ ಬಾಸ್​ ಬಳಿ ಸ್ಪೆಷಲ್ ವಿಶ್​ ಮಾಡಿದ ದಿವ್ಯಾ ಸುರೇಶ್​..!

ಬಿಗ್ ಬಾಸ್​ ಸೀಸನ್​ ಫಿನಾಲೆಗೆ ಇನ್ನು 6 ದಿನಗಳು ಬಾಕಿ ಇವೆ. ಈ ಫಿನಾಲೆ ವಾರದಲ್ಲಿ ಬಿಗ್ ಬಾಸ್​ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಬಿಗ್ ಬಾಸ್​ ಸಖತ್​ ಸರ್ಪ್ರೈಸ್​ ಕೊಡುತ್ತಿದ್ದಾರೆ. ಈ ಮನೆಯಲ್ಲಿ ಈಡೇರದ ಆಸೆಯೊಂದನ್ನು ಬಿಗ್ ಬಾಸ್​ ಇಟ್ಟಿರುವ ಕಿವಿಯಲ್ಲಿ ಹೇಳುವಂತೆ ಸ್ಪರ್ಧಿಗಳಿಗೆ ತಿಳಿಸಲಾಗಿತ್ತು. ಇದರಲ್ಲಿ ದಿವ್ಯಾ ಸುರೇಶ್​ ಸ್ನೇಹಿತ ಮಂಜುಗಾಗಿ ಒಂದು ಸ್ಪೆಷಲ್ ವಿಶ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: