Bigg Boss Kannada Season 8: ಬಿಗ್ ಬಾಸ್ ಮನೆಯಲ್ಲಿ ಪ್ರತಿಭಟನೆ ಆರಂಭಿಸಿದ ಚಕ್ರವರ್ತಿ ಚಂದ್ರಚೂಡ..!

Bigg Boss 8 Kannada: ಬಿಗ್​ಬಾಸ್​ ಮನೆಯಲ್ಲಿ ಮತ್ತೆ ಕೊಂಚ ವಾತಾವರಣ ಹದಗೆಟ್ಟಿದೆ. ಮನೆಯಲ್ಲಿ ಜಗಳ ಹಾಗೂ ಕೂಗಾಟ ಆರಂಭವಾಗಿದೆ. ಈ ಸಲವೂ ಜಗಳಕ್ಕೆ ಕಾರಣವಾಗಿದ್ದು ಚಕ್ರವರ್ತಿ ಚಂದ್ರಚೂಡ ಅವರು ಆದರೂ ಏರು ದನಿಯಲ್ಲಿ ಮಾತನಾಡಿದ್ದು ಮಾತ್ರ ಬೇರೆ ಸ್ಪರ್ಧಿ. ಇನ್ನು ಚಕ್ರವರ್ತಿ ಅವರು ಮನೆಯಲ್ಲಿ ಬೇಸರ ಮಾಡಿಕೊಂಡಿದ್ದು, ಪ್ರತಿಭಟನೆ ಆರಂಭಿಸಿದ್ದಾರೆ. (ಚಿತ್ರಗಳು ಕೃಪೆ: ಚಕ್ರವರ್ತಿ ಚಂದ್ರಚೂಡ ಇನ್​ಸ್ಟಾಗ್ರಾಂ ಖಾತೆ)

First published: