Bigg Boss Kannada Season 8: ಅರವಿಂದ್​ಗೆ ಸೀಕ್ರೆಟ್​ ಟಾಸ್ಕ್ ಕೊಟ್ಟ ಬಿಗ್ ಬಾಸ್​..!

ಬಿಗ್ ಬಾಸ್​ ಮನೆಯಲ್ಲಿ ಜನರು ಖಾಲಿಯಾಗುತ್ತಿದ್ದಂತೆಯೇ ಮಾತು ಸಹ ಕಡಿಮೆಯಾಗುತ್ತಿದೆ. ಇದರ ಜೊತೆಗೆ ಬಿಗ್ ಬಾಸ್​ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕೊಡುತ್ತಿದ್ದ ಟಾಸ್ಕ್​ಗಳು ಸಹ ಕಡಿಮೆಯಾಗಿವೆ. ಟೈಮ್ ಪಾಸ್​ಗಾಗಿ ಸ್ಪರ್ಧಿಗಳಿಗೆ ವಿಭಿನ್ನವಾದ ಚಟುವಟಿಕೆಗಳನ್ನು ಕೊಡುತ್ತಿರುವ ಬಿಗ್ ಬಾಸ್​ ಇವತ್ತು ಅರವಿಂದ್​ ಅವರಿಗೆ ಒಂದು ಸೀಕ್ರೆಟ್​ ಟಾಸ್ಕ್​ ಕೊಟ್ಟಿದ್ದಾರೆ. ಆ ಸೀಕ್ರೆಟ್​ ಟಾಸ್ಕ್​ ಏನು ಗೊತ್ತಾ..? (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: