Bigg Boss Kannada 8: ಬಿಗ್ ಬಾಸ್​ ಮನೆಯಲ್ಲಿ ಸದ್ದು ಮಾಡಿದ ಬೈಕ್​: ನನಸಾಯಿತು ಅರವಿಂದ್​ ಕಂಡ ಕನಸು..!

ಬಿಗ್ ಬಾಸ್​ ಸೀಸನ್ 8ರ ಫಿನಾಲೆ ಬರುವ ಭಾನುವಾರ ನಡೆಯಲಿದೆ. ಇನ್ನು ಫಿನಾಲೆ ವಾರಕ್ಕೆ ಆರು ಮಂದಿ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಹೀಗಿರುವಾಗಲೇ ಬಿಗ್ ಬಾಸ್​ ಮನೆಯ ಗಾರ್ಡನ್ ಏರಿಯಾದಲ್ಲಿ ಅರವಿಂದ್ ಅವರ ಬೈಕ್ ಸದ್ದು ಮಾಡಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: