Bigg Boss Kannada Season 8: ಅರವಿಂದ್​-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!

Bigg Boss 8-Araviya: ಬಿಗ್​ ಬಾಸ್ ಸೀಸನ್​ 8ರ ಜೋಡಿ ಹಕ್ಕಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರು ಸಾಮಾಜಿಕ ಜಾಲತಾಣದಲ್ಲಿ ಅರ್ವಿಯಾ ಎಂದೇ ಖ್ಯಾತರಾಗಿದ್ದಾರೆ. ಈ ಜೋಡಿಯ ಸ್ನೇಹದಲ್ಲಿ ಈಗ ಕೊಂಚ ಬಿರುಕುಂಟಾಗಿದೆ. ಹೌದು, ಇವರಿಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಯ್ತಾ ಆ ಒಂದು ಮಾತು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published:

  • 18

    Bigg Boss Kannada Season 8: ಅರವಿಂದ್​-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!

    ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ ಪಿ ಅವರ ನಡುವೆ ಪುಟ್ಟದೊಂದು ಮನಸ್ತಾಪವಾಗಿದೆ.

    MORE
    GALLERIES

  • 28

    Bigg Boss Kannada Season 8: ಅರವಿಂದ್​-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!

    ದಿವ್ಯಾ ಉರುಡುಗ ಅವರ ಆರೋಗ್ಯದಲ್ಲಿ ಏರುಪೇರಾದಾಗಲೆಲ್ಲ ಅರವಿಂದ್ ತುಂಬಾ ಕಾಳಜಿ ಮಾಡುತ್ತಾರೆ.

    MORE
    GALLERIES

  • 38

    Bigg Boss Kannada Season 8: ಅರವಿಂದ್​-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!

    ದಿವ್ಯಾ ಉರುಡುಗ ಅವರ ಊಟ, ಔಷಧಿ ಸೇರಿದಂತೆ ಇತರೆ ಕೆಲಸಗಳ ಬಗ್ಗೆ ಅರವಿಂದ್ ಸದಾ ನೆನಪಿಸುತ್ತಾ ಮಗುವಿನಂತೆ ಆರೈಕೆ ಮಾಡುತ್ತಿರುತ್ತಾರೆ.

    MORE
    GALLERIES

  • 48

    Bigg Boss Kannada Season 8: ಅರವಿಂದ್​-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!

    ಇನ್ನು ದಿವ್ಯಾ ಉರುಡುಗ ಸಹ ಯಾವುದೇ ವಿಷಯವಾದರೂ ಅರವಿಂದ್​ ಅವರ ಮಾತನ್ನು ತಳ್ಳಿ ಹಾಕುವುದಿಲ್ಲ.

    MORE
    GALLERIES

  • 58

    Bigg Boss Kannada Season 8: ಅರವಿಂದ್​-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!

    ಇದೇ ಕಾರಣದಿಂದಾಗಿ ದಿವ್ಯಾ ಉರುಡುಗ ಅವರು ಅರವಿಂದ್ ಅವರ ಮೇಲೆ ತುಂಬಾ ಅವಲಂಬಿತರಾಗಿದ್ದಾರೆ ಎಂದು ಮನೆಯ ಕೆಲ ಸದಸ್ಯರು ಮಾತನಾಡಿಕೊಳ್ಳಲಾರಂಭಿಸಿದ್ದಾರೆ.

    MORE
    GALLERIES

  • 68

    Bigg Boss Kannada Season 8: ಅರವಿಂದ್​-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!

    ಹೀಗಿರುವಾಗಲೇ ದಿವ್ಯಾ ಉರುಡುಗ ಅವರು ಅರವಿಂದ್ ಅವರ ಮಾತಿಗೆ ಎದುರು ಮಾತನಾಡಿದ್ದಾರೆ. ಟಾಸ್ಕ್​ ವಿಷಯದಲ್ಲಿ ತಾನು ಬಿಟ್ಟುಕೊಡುವುದಿಲ್ಲ. ಬೇಕಾದರೆ ಇಲ್ಲಿ ಬಂದು ನಿಂತುಕೊಂಡು ಆಡಲಿ ಎನ್ನುತ್ತಾರೆ ದಿವ್ಯಾ ಉರುಡುಗ. ಈ ಮಾತಿನಿಂದ ಅರವಿಂಧ್ ಬೇಸರಗೊಂಡಿದ್ದಾರೆ.

    MORE
    GALLERIES

  • 78

    Bigg Boss Kannada Season 8: ಅರವಿಂದ್​-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!

    ದಿವ್ಯಾ ಉರುಡುಗ ಹೋಗಿ ಅರವಿಂದ್ ಅವರ ಬಳಿ ಮಾತನಾಡಿಸುವ ಪ್ರಯತ್ನ ಮಾಡಿದರೂ, ಅರವಿಂದ್​ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ.

    MORE
    GALLERIES

  • 88

    Bigg Boss Kannada Season 8: ಅರವಿಂದ್​-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!

    ನನ್ನನ್ನು ಮಾತನಾಡಿಸಲು ಇಷ್ಟ ಇಲ್ಲವಾ ಎಂದು ದಿವ್ಯಾ ಕೇಳಿದಾಗ, ಅರವಿಂದ್​ ಸದ್ಯಕ್ಕೆ ಇಲ್ಲ ಎಂದಿದ್ದಾರೆ. ಇದರ ಪ್ರೋಮೋ ರಿಲೀಸ್ ಆಗಿದ್ದು, ಮುಂದೇನಾಗಲಿದೆ ಅನ್ನೋದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

    MORE
    GALLERIES