Festival Special Photo Shoot: ದೇವಿಯ ಅವತಾರದಲ್ಲಿ ಬಿಗ್ ಬಾಸ್​ ಖ್ಯಾತಿಯ ಧನುಶ್ರೀ

ಟಿಕ್ ಟಾಕ್ ಮೂಲಕ ಜನಪ್ರಿಯತೆ ಗಳಿಸಿದ ಧನುಶ್ರೀ ನಂತರದಲ್ಲಿ ಬಿಗ್ ಬಾಸ್​ ಕನ್ನಡ ಸೀಸನ್​ 8ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಅಲ್ಲಿಂದ ಎಲಿಮಿನೇಟ್​ ಆಗಿ ಹೊರ ಬಂದ ಧನುಶ್ರೀ ಕನ್ನಡ ಸಿನಿಮಾಗೆ ಸಹಿ ಮಾಡಿದರು. ಈಗ ಸಿಕ್ಕಾಪಟ್ಟೆ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. (ಚಿತ್ರಗಳು ಕೃಪೆ: ಧನುಶ್ರೀ ಇನ್​​ಸ್ಟಾಗ್ರಾಂ ಖಾತೆ)

First published: