Iyengar Bridal Look: ಮಧುಮಗಳಾದ ಬಿಗ್ ಬಾಸ್ ಖ್ಯಾತಿಯ Dhanushree

ಟಿಕ್​ಟಾಕ್​ ಸ್ಟಾರ್​ ಧನುಶ್ರೀ ಅವರ ಜನಪ್ರಿಯತೆ ಬಿಗ್ ಬಾಸ್​ ಮನೆಗೆ ಹೋಗಿ ಬಂದ ನಂತರ ಹೆಚ್ಚಿದೆ. ಹೌದು, ಬಿಗ್ ಬಾಸ್​ ಕನ್ನಡ ಸೀಸನ್​8ರ ಸ್ಪರ್ಧಿಯಾಗಿದ್ದ ಧನುಶ್ರೀ ಅವರಿಗೆ ಸಿನಿಮಾದ ಜೊತೆಗೆ ಫೋಟೋಶೂಟ್​ಗಳಲ್ಲೂ ಅವಕಾಶ ಅರಸಿ ಬರುತ್ತಿವೆ. (ಚಿತ್ರಗಳು ಕೃಪೆ: ಧನುಶ್ರೀ ಇನ್​ಸ್ಟಅಗ್ರಾಂ ಖಾತೆ)

First published: