Bigg Boss Kannada 8: ಬಿಗ್ ಬಾಸ್​ ಮನೆಯಲ್ಲಿ ಇದ್ದರೂ ಇಲ್ಲದಂತಾದ ಪ್ರಶಾಂತ್ ಸಂಬರಗಿ: ಎಲಿಮಿನೇಟ್​ ಆದ್ರ ಟೀ ಮಾಸ್ಟರ್​..!

Prashanth Sambargi; ಬಿಗ್ ಬಾಸ್​ ಮೆನಯಲ್ಲಿ ನಿನ್ನೆಯೇ ಸೆಕೆಂಡ್​ ಇನ್ನಿಂಗ್ಸ್​ನ ಮೊದಲ ಎಲಿಮಿನೇಶನ್ ​ಆಗಲಿದೆ ಅಂತ ಎಲ್ಲರೂ ಕಾಯುತ್ತಿದ್ದರು. ಆದನ್ನು ಇಂದಿಗೆ ಮುಂದೂಡಲಾಯಿತು. ಇನ್ನು ಪ್ರಶಾಂತ್​ ಸಂಬರಗಿ ಮನೆಯಲ್ಲಿ ಈಗ ಇದ್ದೂ ಇಲ್ಲದಂತಾಗಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: