Divya Suresh: ದಿವ್ಯಾ ಸುರೇಶ್​ಗೆ ಮೊದಲ ಸಲ ಸಿಕ್ತು ಕಿಚ್ಚನ ಚಪ್ಪಾಳೆ: ಸ್ಪರ್ಧಿಯ ಹುಮ್ಮಸ್ಸನ್ನು ಮೆಚ್ಚಿಕೊಂಡ ಸುದೀಪ್​..!

Bigg Boss 8 Kannada: ಬಿಗ್​ ಬಾಸ್​ ಮನೆಯಲ್ಲಿ ಇಡೀ ವಾರದಲ್ಲಿ ಒಟ್ಟಾರೆ ಉತ್ತಮ ಪ್ರದರ್ಶನ ತೋರುವ ಸ್ಪರ್ಧಿಗೆ ಸೂಪರ್ ಸಂಡೇ ವಿಥ್​ ಸುದೀಪ್​ ಸಂಚಿಕೆಯಲ್ಲಿ ಕಿವ್ವನ ಚಪ್ಪಾಳೆ ಸಿಗುತ್ತದೆ. ಈ ವಾರ ನೆಗೆಟಿವಿಟಿಯಿಂದ ಕೂಡಿದ್ದರೂ ಸಹ ಅದರಲ್ಲಿ ಒಳ್ಳೆಯ ವಿಷಯಗಳನ್ನು ಹುಡುಕಿ ತೆಗೆದು ಸುದೀಪ್​ ಅವರು ಕಿಚ್ಚನ ಚಪ್ಪಾಳೆಯನ್ನು ನೀಡಿದ್ದಾರೆ. ಮೊದಲ ಸಲ ದಿವ್ಯಾ ಸುರೇಶ್​ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ದಿವ್ಯಾ ಸುರೇಶ್​ ಇನ್​ಸ್ಟಾಗ್ರಾಂ ಖಾತೆ)

First published: