Sanya Iyer: ಬಿಗ್​ಬಾಸ್ ಚೆಲುವೆಯ ಹೊಸ ಲುಕ್! ಸೀರೆ ಮತ್ತು ಸಾನ್ಯಾ ಸೂಪರ್ ಕಾಂಬಿನೇಷನ್ ಎಂದ ನೆಟ್ಟಿಗರು

ಬಿಗ್​ಬಾಸ್ ಕನ್ನಡ ಸೀಸನ್ 9ರ ನಟಿ ಸಾನ್ಯಾ ಐಯ್ಯರ್ ಕೆಂಪು ಬಣ್ಣದ ಟ್ರಾನ್ಸ್ಪರೆಂಟ್ ಸೀರೆ ಉಟ್ಟು ಕಾಣಿಸಿಕೊಂಡಿದ್ದಾರೆ. ನಟಿ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ.

First published:

  • 18

    Sanya Iyer: ಬಿಗ್​ಬಾಸ್ ಚೆಲುವೆಯ ಹೊಸ ಲುಕ್! ಸೀರೆ ಮತ್ತು ಸಾನ್ಯಾ ಸೂಪರ್ ಕಾಂಬಿನೇಷನ್ ಎಂದ ನೆಟ್ಟಿಗರು

    ಬಿಗ್​ಬಾಸ್ ಚೆಲುವೆ ಸಾನ್ಯಾ ಐಯ್ಯರ್ ರೆಡ್ ಕಲರ್ ಟ್ರಾನ್ಸ್ಪರೆಂಟ್ ಸೀರೆ ಉಟ್ಟು ಕಾಣಿಸಿಕೊಂಡಿದ್ದಾರೆ. ನಟಿ ಈ ಸೀರೆಯಲ್ಲಿ ಗೊಂಬೆಯಂತೆ ಕಾಣಿಸಿದ್ದಾರೆ.

    MORE
    GALLERIES

  • 28

    Sanya Iyer: ಬಿಗ್​ಬಾಸ್ ಚೆಲುವೆಯ ಹೊಸ ಲುಕ್! ಸೀರೆ ಮತ್ತು ಸಾನ್ಯಾ ಸೂಪರ್ ಕಾಂಬಿನೇಷನ್ ಎಂದ ನೆಟ್ಟಿಗರು

    ತೆಳುವಾದ ಸೀರೆಗೆ ಫುಲ್​ಸ್ಲೀವ್ಸ್ ಸೀರೆ ಉಟ್ಟು ಕಾಣಿಸಿಕೊಂಡಿದ್ದಾರೆ. ಹೈನೆಕ್ ಬ್ಲೌಸ್​ ಧರಿಸಿ ಸಿಂಪಲ್ ಮೇಕಪ್ ಮಾಡಿಕೊಂಡಿದ್ದರು ಸಾನ್ಯಾ. ಸೀರೆ ಲುಕ್ ಕ್ಯೂಟ್ ಆಗಿತ್ತು.

    MORE
    GALLERIES

  • 38

    Sanya Iyer: ಬಿಗ್​ಬಾಸ್ ಚೆಲುವೆಯ ಹೊಸ ಲುಕ್! ಸೀರೆ ಮತ್ತು ಸಾನ್ಯಾ ಸೂಪರ್ ಕಾಂಬಿನೇಷನ್ ಎಂದ ನೆಟ್ಟಿಗರು

    ನಟಿ ಇದರಲ್ಲಿ ಸ್ಟೈಲಿಷ್ ಹೇರ್​ಸ್ಟೈಲ್ ಮಾಡಿಕೊಂಡಿದ್ದು ಇದಕ್ಕೆ ಜಪಮಣಿಯಂತಹ ಹಾರ ಧರಿಸಿದ್ದರು. ಸುಂದರವಾದ ಉಂಗುರಗಳನ್ನು ಧರಿಸಿದ್ದ ನಟಿ.

    MORE
    GALLERIES

  • 48

    Sanya Iyer: ಬಿಗ್​ಬಾಸ್ ಚೆಲುವೆಯ ಹೊಸ ಲುಕ್! ಸೀರೆ ಮತ್ತು ಸಾನ್ಯಾ ಸೂಪರ್ ಕಾಂಬಿನೇಷನ್ ಎಂದ ನೆಟ್ಟಿಗರು

    ನಟಿಯ ಸೀರೆ ಫೋಟೋಗಳಿಗೆ 21 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅವರ ಅಭಿಮಾನಿಗಳಂತೂ ಸೀರೆ ಮತ್ತು ಸಾನ್ಯಾ ಸೂಪರ್ ಕಾಂಬಿನೇಷನ್ ಎಂದು ಹೊಗಳಿದ್ದಾರೆ.

    MORE
    GALLERIES

  • 58

    Sanya Iyer: ಬಿಗ್​ಬಾಸ್ ಚೆಲುವೆಯ ಹೊಸ ಲುಕ್! ಸೀರೆ ಮತ್ತು ಸಾನ್ಯಾ ಸೂಪರ್ ಕಾಂಬಿನೇಷನ್ ಎಂದ ನೆಟ್ಟಿಗರು

    ಸಾನ್ಯಾ ಅವರನ್ನು ಬಂಗಾರದ ಗೊಂಬೆ, ಚಂದನದಗೊಂಬೆ ಎಂದು ಅವರ ಅಭಿಮಾನಿಗಳು ಹೊಗಳಿದ್ದಾರೆ. ನಟಿ ರೆಡ್ ಕಲರ್ ಇಯರಿಂಗ್ಸ್ ಧರಿಸಿದ್ದರು.

    MORE
    GALLERIES

  • 68

    Sanya Iyer: ಬಿಗ್​ಬಾಸ್ ಚೆಲುವೆಯ ಹೊಸ ಲುಕ್! ಸೀರೆ ಮತ್ತು ಸಾನ್ಯಾ ಸೂಪರ್ ಕಾಂಬಿನೇಷನ್ ಎಂದ ನೆಟ್ಟಿಗರು

    ಸಾನ್ಯಾ ಐಯ್ಯರ್ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟು ಮತ್ತಷ್ಟು ಫೇಮಸ್ ಆಗಿದ್ದಾರೆ. ಇವರು ಪುಟ್ಟ ಗೌರಿ ಮದುವೆ ಸೀರಿಯಲ್​ನಲ್ಲಿ ಪುಟ್ಟಗೌರಿಯ ಬಾಲ್ಯದ ಪಾತ್ರ ಮಾಡಿದ್ದರು.

    MORE
    GALLERIES

  • 78

    Sanya Iyer: ಬಿಗ್​ಬಾಸ್ ಚೆಲುವೆಯ ಹೊಸ ಲುಕ್! ಸೀರೆ ಮತ್ತು ಸಾನ್ಯಾ ಸೂಪರ್ ಕಾಂಬಿನೇಷನ್ ಎಂದ ನೆಟ್ಟಿಗರು

    ಸಾನ್ಯಾ ಈ ಹಿಂದೆಯೂ ಸುಂದರವಾದ ಸೀರೆ ಉಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಟಿ ಬಹುತೇಕ ಹೆಚ್ಚಿನ ಸಂದರ್ಭಗಳಲ್ಲಿ ಸೀರೆ ಉಡುತ್ತಾರೆ.

    MORE
    GALLERIES

  • 88

    Sanya Iyer: ಬಿಗ್​ಬಾಸ್ ಚೆಲುವೆಯ ಹೊಸ ಲುಕ್! ಸೀರೆ ಮತ್ತು ಸಾನ್ಯಾ ಸೂಪರ್ ಕಾಂಬಿನೇಷನ್ ಎಂದ ನೆಟ್ಟಿಗರು

    ಸಾನ್ಯಾ ಐಯ್ಯರ್ ಬಿಗ್​ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಜೊತೆ ಕ್ಲೋಸ್ ಆಗಿದ್ದರು. ಅವರಿಬ್ಬರ ಸಂಬಂಧ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.

    MORE
    GALLERIES