Sanya Iyer: ಬಾಲಿವುಡ್ ಸ್ಟಾರ್ ಫೋಟೋಗ್ರಾಫರ್ ಡಬ್ಬು ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ್ರು ಸಾನ್ಯ!

ಸಾನ್ಯ ಅಯ್ಯರ್ ಫೋಟೋಗಳನ್ನ ಕಂಡವರು ಕಮೆಂಟ್ಸ್ ಕೂಡ ಮಾಡಿದ್ದಾರೆ. ಈ ಮೂಲಕ ಸಾನ್ಯ ಅಯ್ಯರ್ ಸೌಂದರ್ಯವನ್ನ ತಮ್ಮದೇ ರೀತಿಯಲ್ಲಿ ಹೊಗಳಿದ್ದಾರೆ. ಕೆಲವರಂತೂ I m already Deathed Chinna ಅಂತೂ ಕೆಜಿಎಫ್ ಡೈಲಾಗ್ ಹೊಡೆದು ಖುಷಿ ಹಂಚಿಕೊಂಡಿದ್ದಾರೆ.

 • News18 Kannada
 • |
 •   | Bangalore [Bangalore], India
First published:

 • 17

  Sanya Iyer: ಬಾಲಿವುಡ್ ಸ್ಟಾರ್ ಫೋಟೋಗ್ರಾಫರ್ ಡಬ್ಬು ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ್ರು ಸಾನ್ಯ!

  ಕನ್ನಡದ ಪುಟ್ಟ ಪರದೆಯ ಪುಟ್ಟಗೌರಿ ಖ್ಯಾತಿಯ ನಟಿ ಸಾನ್ಯ ಅಯ್ಯರ್ ಬಾಲಿವುಡ್‌ಗೆ ಹಾರಿದ್ರೇ? ಅಥವಾ ಬಾಲಿವುಡ್‌ಗೆ ಹೋಗೋಕೆ ಏನಾದರೂ ಪ್ಲಾನ್ ಮಾಡಿದ್ರೇ? ಈ ಒಂದು ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಇದಕ್ಕೆ ಏನೂ ಕಾರಣ ಅನ್ನೋದನ್ನ ಹೇಳ್ತಿವಿ ಬನ್ನಿ.

  MORE
  GALLERIES

 • 27

  Sanya Iyer: ಬಾಲಿವುಡ್ ಸ್ಟಾರ್ ಫೋಟೋಗ್ರಾಫರ್ ಡಬ್ಬು ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ್ರು ಸಾನ್ಯ!

  ಕನ್ನಡತಿ ನಟಿ ಸಾನ್ಯ ಅಯ್ಯರ್ ಪೋಟೋ ಶೂಟ್‌ನಲ್ಲಿ ಸಖತ್ ಆಗಿಯೇ ಹೊಳೆಯುತ್ತಿರೋದು ಖುಷಿ ಕೊಡುತ್ತದೆ. ಒಂದೊಮ್ಮೆ ಗ್ಲಾಮರ್ ಅಂದ್ರೆ ಇದೇನಾ ಅನ್ನೋ ಮಟ್ಟಕ್ಕೆ ಮಾದರಿಯ ಮೋಹಕತೆ ಈ ಒಂದು ಫೋಟೋ ಶೂಟ್ ಅಲ್ಲೂ ಇದೆ.

  MORE
  GALLERIES

 • 37

  Sanya Iyer: ಬಾಲಿವುಡ್ ಸ್ಟಾರ್ ಫೋಟೋಗ್ರಾಫರ್ ಡಬ್ಬು ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ್ರು ಸಾನ್ಯ!

  ಸಾನ್ಯ ಅಯ್ಯರ್ ಫೋಟೋ ಶೂಟ್‌ ಅನ್ನ ಬಾಲಿವುಡ್‌ನ ಸೆಲೆಬ್ರಿಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಅವರೇ ಮಾಡಿದ್ದಾರೆ. ಸ್ವತಃ ಸಾನ್ಯ ಅಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ಫೋಟೋಗಳಲ್ಲಿ ಆ ಒಂದು ಹೆಸರು ಎದ್ದು ಕಾಣಿಸುತ್ತದೆ.

  MORE
  GALLERIES

 • 47

  Sanya Iyer: ಬಾಲಿವುಡ್ ಸ್ಟಾರ್ ಫೋಟೋಗ್ರಾಫರ್ ಡಬ್ಬು ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ್ರು ಸಾನ್ಯ!

  ಡಬ್ಬೂ ರತ್ನಾನಿ ಯಾರೂ ಅನ್ನೋದನ್ನ ಹೇಳೋದೇ ಬೇಡ್ವೇನೋ, ಆದರೂ ಇಲ್ಲಿ ಒಮ್ಮೆ ರಿಕಾಲ್ ಮಾಡಿಕೊಳ್ಳೋದಾದ್ರೇ, ಬಾಲಿವುಡ್‌ನ ಅಷ್ಟೂ ಸ್ಟಾರ್ ನಟರು ನಟಿಯರು ಡಬ್ಬೂ ರತ್ನಾನಿ ಬಳಿಯೇ ಫೋಟೋ ಶೂಟ್ ಮಾಡಿಸುತ್ತಾರೆ. ಹಾಗಾಗಿಯೇ ಡಬ್ಬೂ ರತ್ನಾನಿ ಎಲ್ಲರ ಫೇವರಿಟ್ ಫೋಟೋಗ್ರಾಫರ್ ಆಗಿದ್ದಾರೆ.

  MORE
  GALLERIES

 • 57

  Sanya Iyer: ಬಾಲಿವುಡ್ ಸ್ಟಾರ್ ಫೋಟೋಗ್ರಾಫರ್ ಡಬ್ಬು ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ್ರು ಸಾನ್ಯ!

  ಬಾಲಿವುಡ್‌ನ ಡಬ್ಬೂ ರತ್ನಾನಿ ಕಡೆಯಿಂದಲೇ ಸಾನ್ಯ ಅಯ್ಯರ್ ಫೋಟೋ ಶೂಟ್ ಮಾಡಿಸಿರೋದು ಇಲ್ಲಿ ವಿಶೇಷ ಅನಿಸುತ್ತಿದೆ. ಈ ಮೂಲಕ ಬಾಲಿವುಡ್‌ಗೆ ಹಾರೋ ಪ್ಲಾನ್ ಏನಾದರೂ ಸಾನ್ಯ ಅಯ್ಯರ್ ಹಾಕಿದ್ದಾರಾ ಏನೋ ಗೊತ್ತಿಲ್ಲ. ಆದರೆ ಫೋಟೋ ಮಾತ್ರ ಬಾಲಿವುಡ್ ರೇಂಜ್‌ಗೇನೆ ಇವೆ.

  MORE
  GALLERIES

 • 67

  Sanya Iyer: ಬಾಲಿವುಡ್ ಸ್ಟಾರ್ ಫೋಟೋಗ್ರಾಫರ್ ಡಬ್ಬು ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ್ರು ಸಾನ್ಯ!

  ಸಾನ್ಯ ಅಯ್ಯರ್ ಫೋಟೋಗಳನ್ನ ಕಂಡವರು ಕಮೆಂಟ್ಸ್ ಕೂಡ ಮಾಡಿದ್ದಾರೆ. ಈ ಮೂಲಕ ಸಾನ್ಯ ಅಯ್ಯರ್ ಸೌಂದರ್ಯವನ್ನ ತಮ್ಮದೇ ರೀತಿಯಲ್ಲಿ ಹೊಗಳಿದ್ದಾರೆ. ಕೆಲವರಂತೂ I m already Deathed Chinna ಅಂತೂ ಕೆಜಿಎಫ್ ಡೈಲಾಗ್ ಹೊಡೆದು ಖುಷಿ ಹಂಚಿಕೊಂಡಿದ್ದಾರೆ.

  MORE
  GALLERIES

 • 77

  Sanya Iyer: ಬಾಲಿವುಡ್ ಸ್ಟಾರ್ ಫೋಟೋಗ್ರಾಫರ್ ಡಬ್ಬು ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ್ರು ಸಾನ್ಯ!

  ಸಾನ್ಯ ಅಯ್ಯರ್ ಈ ಮೂಲಕ ಎಲ್ಲ ಚಿತ್ರರಂಗದಲ್ಲೂ ಮಿಂಚಲಿ ಅಂತಲೂ ಇನ್ನೂ ಕೆಲವರು ಮನದುಂಬಿ ಹಾರೈಸಿದ್ದಾರೆ. ಕೆಲವರಂತೂ ಎಸಿ ಆನ್ ಮಾಡ್ರೋ ಅಂತಲೂ ಹೇಳಿಕೊಂಡಿದ್ದಾರೆ. ಒಟ್ಟಾರೆ ಸಾನ್ಯ ಅಯ್ಯರ್ ಗ್ಲಾಮರಸ್ ಫೋಟೋಗಳು ಗಮನ ಸೆಳೆಯುತ್ತಿವೆ. ರೂಪೇಶ್ ಕಮೆಂಟ್ ಮಾಡಿ ಚೆನ್ನಾಗಿದೆ ಸಾನ್ ಎಂದಿದ್ದಾರೆ.

  MORE
  GALLERIES