ನವದಾಂಪತ್ಯಕ್ಕೆ ಕಾಲಿಟ್ಟ ಬಿಗ್‌ಬಾಸ್ ಖ್ಯಾತಿಯ‌ ಜೋಡಿ ರಾಹುಲ್‌ - ದಿಶಾ: ಇಲ್ಲಿವೆ ಮದುವೆ ಫೋಟೋಗಳು ..!

ಹಿಂದಿಯ ಬಿಗ್‌ಬಾಸ್‌ ಸೀಸನ್​ 14ರಲ್ಲಿ ಸ್ಪರ್ಧಿಗಳಾಗಿದ್ದ ರಾಹುಲ್ ವೈದ್ಯ ಹಾಗೂ ದಿಶಾ ಪರರ್ಮಾರ್​​​ ಅವರ ಲವ್​ ಸ್ಟೋರಿ ಆರಂಭವಾಗಿದ್ದು ಬಿಗ್​ ಬಾಸ್​ ಮನೆಯಲ್ಲೆ. ಅಲ್ಲೇ ಪ್ರೇಮ ನಿವೇದನೆ ಮಾಡಿದ್ದ ರಾಹುಲ್ ಅವರ ವಿವಾಹ ಪ್ರಸ್ತಾಪ ದಿಶಾ ಅವರ ಬದುಕಲ್ಲಿ ಹೊಸ ಬದಲಾವಣೆ ತಂದಿತ್ತು. ಇಂದು ಈ ಜೋಡಿ ನವದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: