ಇತ್ತೀಚೆಗೆ ಪುನೀತ್ ರಾಜ್ಕುಮಾರ್ ಅವರ ಕುರಿತಾದ ದೇವರ ಮಾಲೆ ನೋಟಿಸ್ ಒಂದು ವೈರಲ್ ಆಗಿತ್ತು. ಇದರಲ್ಲಿ ಪುನೀತ್ ರಾಜ್ಕುಮಾರ್ ಅವರ ಫೋಟೋ ಕೂಡಾ ಲಗತ್ತಿಸಲಾಗಿತ್ತು.
2/ 7
ಆದರೆ ಈ ನೋಟಿಸ್ ವೈರಲ್ ಆಗುತ್ತಿದ್ದಂತೆ ಟ್ರೋಲ್ ಕೂಡಾ ಆಗಿದೆ. ಅಪ್ಪು ಅವರ ಫ್ಯಾನ್ಸ್ ಮಾಡಿದ ನೋಟಿಸ್ ಟೀಕೆಯನ್ನೂ ಎದುರಿಸಿದೆ. ಇದರ ಬಗ್ಗೆ ಈ ನಟ, ಬಿಗ್ಬಾಸ್ ಖ್ಯಾತಿಯ ಪ್ರಥಮ್ ಮಾತನಾಡಿದ್ದಾರೆ.
3/ 7
ಪುನೀತ್ ರಾಜ್ಕುಮಾರ್ ಅವರನ್ನು ಫ್ಯಾನ್ಸ್ ಆರಾಧಿಸುವುದು ಎಲ್ಲರಿಗೂ ಗೊತ್ತು. ನಟನ ಫೋಟೋ ಇಟ್ಟು ಪೂಜೆ ಮಾಡಿದ ಘಟನೆಯೂ ನಡೆದಿದೆ. ಆದರೆ ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಘಟನೆ ಟ್ರೋಲ್ ಆಗಿದೆ.
4/ 7
ಮಾರ್ಚ್ 1ರಿಂದ ಅಭಿಮಾನಿಗಳು ಮಾಲೆ ಹಾಕಬಹುದು. ಮಾರ್ಚ್ 17ರ ತನಕ ವ್ರತ ಆಚರಿಸಬೇಕು. ಈ ರೀತಿ ತಮ್ಮದೇ ರೂಲ್ಸ್ ಮಾಡಿದ ನೋಟಿಸ್ಗೆ ಪ್ರಥಮ್ ಪ್ರತಿಕ್ರಿಯಿಸಿದ್ದಾರೆ.
5/ 7
ದೇವರ ಮೇಲೆ ಭಕ್ತಿ ಇರಲಿ!ಕಲಾವಿದರ ಮೇಲೆ ಪ್ರೀತಿ,ಅಭಿಮಾನವಿರಲಿ! ಶಬರಿಮಲೆಗೆ ಹೋಗೋದು ಅಯ್ಯಪ್ಪನಲ್ಲಿ ಶರಣಾಗೋಕೆ. ಬಹಳ ಶಿಸ್ತುಗಳನ್ನ ಪಾಲಿಸಿ ಶ್ರದ್ಧಾಭಕ್ತಿಗಳಿಂದ ಮಾಲೆ ಧಾರಣೆ ಮಾಡಬೇಕು.
6/ 7
ಕಲಾವಿದರನ್ನ ಕಲಾವಿದರಾಗಿರೋಕೆ ಬಿಡಿ! ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು! ದೇವರು-ದೇವರೇ. ಕಲಾವಿದರು-ಕಲಾವಿದರೇ! ಎಂದು ಟ್ವೀಟ್ ಮಾಡಿದ್ದಾರೆ.
7/ 7
ಪುನೀತ್ ಅವರ ಈ ನೋಟಿಸ್ ವೈರಲ್ ಆಗಿದೆ. ಅದೇ ರೀತಿ ಅಭಿಮಾನಿಗಳೇ ಈ ಒಂದು ನೋಟಿಸ್ ಟ್ರೋಲ್ ಕೂಡಾ ಮಾಡಿದ್ದಾರೆ. ಎಲ್ಲವೂ ಲಿಮಿಟ್ನಲ್ಲಿದ್ರೆ ಚಂದ ಎಂದಿದ್ದಾರೆ.
First published:
17
Puneeth Rajkumar: ಅಪ್ಪು ದೇವರ ಮಾಲೆ ಬಗ್ಗೆ ಸಿಟ್ಟಾದ ಪ್ರಥಮ್! ಹೇಳಿದ್ದಿಷ್ಟು