Prashanth Sambargi: ಕಿರುತೆರೆಗೆ ಕಾಲಿಟ್ಟ ಪ್ರಶಾಂತ್ ಸಂಬರ್ಗಿ! ಭೈರತಿ ಕುಣಿಗಲ್ ಪಾತ್ರದಲ್ಲಿ ಮಿಂಚಿಂಗ್

ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಪುಟ್ಟ ಪರದೆಗೆ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ರಾಜಕಾರಣಿಯ ಪಾತ್ರದ ಮೂಲಕ ಸೀರಿಯಲ್ ಲೋಕಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಈ ಮೊದಲ ಸೀರಿಯಲ್ ಕುರಿತು ನ್ಯೂಸ್‌-18 ಕನ್ನಡ ಡಿಜಿಟಲ್‌ಗೆ ಹೇಳಿಕೊಂಡಿದ್ದಾರೆ.

First published:

 • 17

  MORE
  GALLERIES

 • 27

  ಪ್ರಶಾಂತ್ ಸಂಬರ್ಗಿ ಅವರು ಕನ್ನಡದ ಕೆಂಡಸಂಪಿಗೆ ಸೀರಿಯಲ್ ಮೂಲಕ ಈಗ ಪುಟ್ಟ ಪರದೆಗೆ ಕಾಲಿಟ್ಟಿದ್ದಾರೆ. ಈ ಸೀರಿಯಲ್‌ನಲ್ಲಿ ಭೈರತಿ ಕುಣಿಗಲ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೊದಲ ಅವಕಾಶದಲ್ಲಿಯೇ ರಾಜಕಾರಣಿಯಾಗಿ ಮಿಂಚಲಿದ್ದಾರೆ.

  MORE
  GALLERIES

 • 37

  Prashanth Sambargi: ಕಿರುತೆರೆಗೆ ಕಾಲಿಟ್ಟ ಪ್ರಶಾಂತ್ ಸಂಬರ್ಗಿ! ಭೈರತಿ ಕುಣಿಗಲ್ ಪಾತ್ರದಲ್ಲಿ ಮಿಂಚಿಂಗ್

  ಕೆಂಡಸಂಪಿಗೆ ಸೀರಿಯಲ್‌ನ ಭೈರತಿ ಕುಣಿಗಲ್ ಪಾತ್ರ ಕನ್ನಡದ ಹೆಸರಾಂತ ನಟ ಅವಿನಾಶ್‌ ಅವರಿಗಾಗಿ ಡಿಸೈನ್ ಮಾಡಲಾಗಿತ್ತು. ಆದರೆ ಅವರ ಡೇಟ್ ಕ್ಲಾಶ್ ಆದ ಕಾರಣ, ಆ ಅವಕಾಶ ಪ್ರಶಾಂತ್ ಸಂಬರ್ಗಿ ಅವರನ್ನ ಹುಡುಕಿಕೊಂಡು ಬಂದಿದೆ.

  MORE
  GALLERIES

 • 47

  Prashanth Sambargi: ಕಿರುತೆರೆಗೆ ಕಾಲಿಟ್ಟ ಪ್ರಶಾಂತ್ ಸಂಬರ್ಗಿ! ಭೈರತಿ ಕುಣಿಗಲ್ ಪಾತ್ರದಲ್ಲಿ ಮಿಂಚಿಂಗ್

  ಕೆಂಡಸಂಪಿಗೆ ಸೀರಿಯಲ್ ರಾಜಕಾರಣದ ಮೇಲೇನೆ ಇದೆ. ಸೀರಿಯಲ್ ನಾಯಕ ತೀರ್ಥ ರಾಜಕಾರಣದಲ್ಲಿರೋ ಪಾತ್ರವನ್ನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಭೈರತಿ ಕುಣಿಗಲ್ ಪಾತ್ರವೂ ಡಿಸೈನ್ ಆಗಿದೆ. ಅದೇ ರೋಲ್‌ ಅನ್ನ ಪ್ರಶಾಂತ್ ಸಂಬರ್ಗಿ ಈಗ ನಿರ್ವಹಿಸಿದ್ದಾರೆ.

  MORE
  GALLERIES

 • 57

  Prashanth Sambargi: ಕಿರುತೆರೆಗೆ ಕಾಲಿಟ್ಟ ಪ್ರಶಾಂತ್ ಸಂಬರ್ಗಿ! ಭೈರತಿ ಕುಣಿಗಲ್ ಪಾತ್ರದಲ್ಲಿ ಮಿಂಚಿಂಗ್

  ಕೆಂಡಸಂಪಿಗೆ ಸೀರಿಯಲ್‌ನ ಪ್ರಶಾಂತ್ ಸಂಬರ್ಗಿ ಪಾತ್ರದ ಪ್ರೋಮೋ ಕೂಡ ಈಗ ಪ್ರಸಾರ ಆಗುತ್ತಿದೆ. ಪುಟ್ಟ ರೋಲ್ ಇದಾಗಿದ್ದರೂ ದೊಡ್ಡ ಇಂಪ್ಯಾಕ್ಟ್ ಮಾಡೋ ರೀತಿಯಲ್ಲಿಯೇ ಕಾಣುತ್ತಿದೆ. ನಾಲ್ಕು ದಿನಗಳ ಕಾಲ ಪ್ರಶಾಂತ್ ಸಂಬರ್ಗಿ ಸೀರಿಯಲ್‌ ಶೂಟಿಂಗ್‌ನಲ್ಲಿ ಭಾಗಿ ಆಗುತ್ತಿದ್ದಾರೆ.

  MORE
  GALLERIES

 • 67

  Prashanth Sambargi: ಕಿರುತೆರೆಗೆ ಕಾಲಿಟ್ಟ ಪ್ರಶಾಂತ್ ಸಂಬರ್ಗಿ! ಭೈರತಿ ಕುಣಿಗಲ್ ಪಾತ್ರದಲ್ಲಿ ಮಿಂಚಿಂಗ್

  ಪ್ರಶಾಂತ್ ಸಂಬರ್ಗಿ ಅವರು ತಮ್ಮ ಮೊದಲ ಸೀರಿಯಲ್ ಅನುಭವ ತುಂಬಾ ಚೆನ್ನಾಗಿಯೇ ಇತ್ತು ಅಂತ ಹೇಳಿಕೊಂಡಿದ್ದಾರೆ. ಕೆಂಡಸಂಪಿಗೆ ಮೂಲಕ ಸೀರಿಯಲ್ ಲೋಕಕ್ಕೆ ಪ್ರಶಾಂತ್ ಸಂಬರ್ಗಿ ಕಾಲಿಟ್ಟಿದ್ದು ಗೆಸ್ಟ್ ಅಪಿಯರೆನ್ಸ್ ಮುಖಾಂತರ ಸೀರಿಯಲ್ ಪ್ರೇಮಿಗಳಿಗೂ ಭೈರತಿ ಕುಣಿಗಲ್ ಪರಿಚಯ ಆಗುತ್ತಿದ್ದಾರೆ.

  MORE
  GALLERIES

 • 77

  Prashanth Sambargi: ಕಿರುತೆರೆಗೆ ಕಾಲಿಟ್ಟ ಪ್ರಶಾಂತ್ ಸಂಬರ್ಗಿ! ಭೈರತಿ ಕುಣಿಗಲ್ ಪಾತ್ರದಲ್ಲಿ ಮಿಂಚಿಂಗ್

  ಪ್ರಶಾಂತ್ ಸಂಬರ್ಗಿ ಅವರಿಗೆ ಪುಟ್ಟ ಪರದೆ ಹೊಸದೇನೂ ಅಲ್ಲ. ಈ ಹಿಂದೆ ಬಿಗ್ ಬಾಸ್ ಮೂಲಕ ಮನೆಮನೆಗೂ ಪರಿಚಯ ಆಗಿದ್ದಾರೆ. ಆದರೆ ಅಭಿನಯದ ಅಂತ ಬಂದ್ರೆ ಕೆಂಡಸಂಪಿಗೆ ಸೀರಿಯಲ್ ಮೊದಲಾಗಿದೆ.

  MORE
  GALLERIES