Bigg Boss: ಬಿಗ್ ಬಾಸ್ ಸ್ಪರ್ಧಿಗೆ ಬಟ್ಟೆ ಬಿಚ್ಚುವಂತೆ ಟಾರ್ಚರ್, ಖ್ಯಾತ ನಿರ್ದೇಶಕನ ಬಂಡವಾಳ ಬಯಲು!
Jasmin Bhasin: ಸಣ್ಣ ಪರದೆಯ ಜನಪ್ರಿಯ ನಟಿಯರಲ್ಲಿ ಒಬ್ಬರು ಜಾಸ್ಮಿನ್ ಭಾಸಿನ್. ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಮೂಲಕ ನಟಿ ತಮ್ಮ ಛಾಪು ಮೂಡಿಸಿದ್ದಾರೆ. ಇದೀಗ ಈ ನಟಿ ಹೊಸ ಬಾಂಬ್ ಸಿಡಿಸಿದ್ದಾರೆ.
ಜಾಸ್ಮಿನ್ ಭಾಸಿನ್ ಸಣ್ಣ ಪರದೆಯ ಜನಪ್ರಿಯ ನಟಿಯರಲ್ಲಿ ಒಬ್ಬರು. ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಮೂಲಕ ನಟಿ ತಮ್ಮ ಛಾಪು ಮೂಡಿಸಿದ್ದಾರೆ.
2/ 10
'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಜಾಸ್ಮಿನ್ ಭಾಸಿನ್ ಅವರು ಹೆಚ್ಚು ಫೇಮಸ್ ಆದರ, ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದರು.
3/ 10
ನಟಿಗೆ ಅಪಾರ ಅಭಿಮಾನಿ ಬಳಗವಿದೆ. ಆಕೆಯ ಚಿಕ್ಕ ಚಿಕ್ಕ ವಿಷಯಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಯಾವಾಗಲೂ ಕುತೂಹಲದಿಂದ ಇರುತ್ತಾರೆ.
4/ 10
ಇಂದು ನಾವು ನಿಮಗೆ ನಟಿಯೊಬ್ಬರ ಜೀವನದಲ್ಲಿ ನಡೆದ ಒಂದು ಕೆಟ್ಟ ಘಟನೆ ಬಗ್ಗೆ ಹೇಳಲಿದ್ದೇವೆ. ಇದನ್ನು ಕೇಳಿದ್ರೂ ಖಂಡಿತ ನಿಮಗೆ ಶಾಕ್ ಆಗುತ್ತದೆ.
5/ 10
ಜಾಸ್ಮಿನ್ ಭಾಸಿನ್ ಕೆಲವು ವರ್ಷಗಳ ಹಿಂದೆ ತನಗೆ ಸಂಭವಿಸಿದ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತನಾಗದ ಕಾಸ್ಟಿಂಗ್ ಕೌಚ್ ಬಗ್ಗೆ ವಿವರಿಸಿದ್ದಾರೆ.
6/ 10
ಜಾಸ್ಮಿನ್ ಭಾಸಿನ್ ಕೆಲವು ವರ್ಷಗಳ ಹಿಂದೆ ತನಗೆ ಸಂಭವಿಸಿದ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತನಾಗದ ಕಾಸ್ಟಿಂಗ್ ಕೌಚ್ ಬಗ್ಗೆ ವಿವರಿಸಿದ್ದಾರೆ.
7/ 10
'ಆರಂಭದಲ್ಲಿ ನಾನು ಯಾವಾಗಲೂ ಈ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂದು ಬಯಸಿದ್ದೆ. ಹಾಗಾಗಿ ಎಲ್ಲ ಆಡಿಷನ್ಗೆ ಹೋಗುತ್ತಿದೆ' ಈ ವೇಳೆ ಆ ರೀತಿಯ ಘಟನೆ ನಡೆದಿತ್ತು ಎಂದಿದ್ದಾರೆ.
8/ 10
'ಒಂದು ದಿನ ನಿರ್ದೇಶಕರೊಬ್ಬರು ನನ್ನನ್ನು ಸಂದರ್ಶನಕ್ಕೆ ಕರೆದರು. ನಾನು ಅಲ್ಲಿಗೆ ತಲುಪಿದೆ. ಅವರು ನನ್ನೊಂದಿಗೆ ಸಂವಹನ ನಡೆಸಲು ಪ್ರಾರಂಭಿಸಿದರು. ಆದರೆ ನನಗೆ ತುಂಬಾ ವಿಚಿತ್ರ ಅನಿಸಿತು'.
9/ 10
ಇದಾದ ಬಳಿಕ ನಿರ್ದೇಶಕರು ನಟಿಗೆ ಬಟ್ಟೆ ತೆಗೆಯುವಂತೆ ಹೇಳಿದ್ದರಂತೆ. ಅವರು ಜಾಸ್ಮಿನ್‌ನನ್ನು ಬಿಕಿನಿಯಲ್ಲಿ ನೋಡಲು ಬಯಸಿದ್ದರು.
10/ 10
ಇದನ್ನು ಕಂಡು ಜಾಸ್ಮಿನ್‌ಗೆ ಭಯವಾಗಿತ್ತಂತೆ. ಯಾವುದಕ್ಕೂ ಕೇರ್ ಮಾಡದೇ ಆ ನಿರ್ದೇಶಕರಿಗೆ ಚೆನ್ನಾಗಿ ಬೈದು ಅಲ್ಲಿಂದ ಹೊರನಡೆದಿದ್ದರಂತೆ ಈ ನಟಿ.
First published:
110