ನಿಮ್ನ ಸರಳ ನಡೆ ನುಡಿ ಮುಕ್ತ ನಗು ಜನರನ್ನು ನಿಮ್ಮತ್ತ ಸೆಳೆಯುತ್ತಿದೆ ದಿವಿ. ಮತ್ತಷ್ಟು ಮುಂದುವರೆಯಲಿ ನಿಮ್ಮ ಏಳಿಗೆ. ನಿಮ್ಮ ಸಂಪರ್ಕಕ್ಕೆ ಬಂದ ಜನ ನಿಮ್ಮ ಮಾತನ್ನು ಕಡೆಗಣಿಸಲು ಸಾಧ್ಯವಿಲ್ಲ. ಯಾಕೆಂದರೆ ಅದು ನಿಷ್ಕಲ್ಮಷ ಹೃದಯದಲ್ಲಿ ಹುಟ್ಟಿದ ನಿಸ್ವಾರ್ಥ ದ ಮಾತು. ಶುಭವಾಗಲಿ. ನಿಮ್ಮನ್ನು ಆದರಿಸಿದ ಎಲ್ಲಾ ಸುಮನಸ್ಸುಗಳು ನಿಮ್ಮ ಕೋರಿಕೆಯನ್ನು ನೆರವೇರಿಸಲಿ ಎಂಬ ಹಾರೈಕೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.