Deepika Das: ಶೈನ್ ಶೆಟ್ಟಿಯ ಗಲ್ಲಿ ಕಿಚನ್​ಗೆ ಬಂದ ದೀಪಿಕಾ ದಾಸ್

ನಟಿ ದೀಪಿಕಾ ದಾಸ್ ಜಾಲಿಯಾಗಿ ಫಾರಿನ್ ಟ್ರಿಪ್ ಮುಗಿಸಿ ಬಂದಿದ್ದಾರೆ. ಈಗ ನಟಿ ಗೆಳೆಯನ ಗಲ್ಲಿ ಕಿಚನ್​ಗೆ ವಿಸಿಟ್ ಕೊಟ್ಟಿದ್ದಾರೆ.

First published:

 • 17

  Deepika Das: ಶೈನ್ ಶೆಟ್ಟಿಯ ಗಲ್ಲಿ ಕಿಚನ್​ಗೆ ಬಂದ ದೀಪಿಕಾ ದಾಸ್

  ಬಿಗ್​ಬಾಸ್ ಖ್ಯಾತಿಯ ದೀಪಿಕಾ ದಾಸ್ ಇತ್ತೀಚೆಗೆ ಗೆಳೆಯ ಶೈನ್ ಶೆಟ್ಟಿಯ ಗಲ್ಲಿ ಕಿಚನ್​ಗೆ ಭೇಟಿ ಕೊಟ್ಟಿದ್ದಾರೆ. ಅವರ ಭೇಟಿಯ ಫೋಟೋಗಳನ್ನು ಶೇರ್ ಮಾಡಿದ್ದಾರೆ.

  MORE
  GALLERIES

 • 27

  ಶೈನ್ ಶೆಟ್ಟಿ ಜೊತೆ ವಾಸುಕಿ ವೈಭವ್ ಹಾಗೂ ದೀಪಿಕಾ ದಾಸ್ ಫುಲ್ ಸ್ಮೈಲ್​ನಲ್ಲಿ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋ ಸುಂದರವಾಗಿ ಮೂಡಿ ಬಂದಿದೆ.

  MORE
  GALLERIES

 • 37

  Deepika Das: ಶೈನ್ ಶೆಟ್ಟಿಯ ಗಲ್ಲಿ ಕಿಚನ್​ಗೆ ಬಂದ ದೀಪಿಕಾ ದಾಸ್

  ನಟಿ ದೀಪಿಕಾ ಇತ್ತೀಚೆಗೆ ದುಬೈನಿಂದ ಉತ್ತರಾಖಂಡ್‍ಗೆ ಬಂದಿದ್ದರು. ಅಲ್ಲಿಯೂ ಸ್ವಲ್ಪ ದಿನ ಎಂಜಾಯ್ ಮಾಡಿದ್ದರು. ಫೋಟೋಗಳನ್ನು ಶೇರ್ ಮಾಡಿದ್ದರು.

  MORE
  GALLERIES

 • 47

  Deepika Das: ಶೈನ್ ಶೆಟ್ಟಿಯ ಗಲ್ಲಿ ಕಿಚನ್​ಗೆ ಬಂದ ದೀಪಿಕಾ ದಾಸ್

  ದೀಪಿಕಾ ದಾಸ್ ಬರ್ತ್​ಡೇಗೂ ಮುನ್ನ ದುಬೈ ಪ್ರವಾಸ ತೆರಳಿದ್ದರು. ಈಗ ಅಲ್ಲಿಂದ ಬಂದ ಕೂಡಲೇ ಗೆಳೆಯನ ಹೊಸ ರೆಸ್ಟೋರೆಂಟ್​ಗೆ ಭೇಟಿ ಕೊಟ್ಟಿದ್ದಾರೆ.

  MORE
  GALLERIES

 • 57

  Deepika Das: ಶೈನ್ ಶೆಟ್ಟಿಯ ಗಲ್ಲಿ ಕಿಚನ್​ಗೆ ಬಂದ ದೀಪಿಕಾ ದಾಸ್

  ದೀಪಿಕಾ ದಾಸ್ ಅವರು ಗಲ್ಲಿ ಕಿಚನ್ ಬ್ರಾಂಚ್​ಗೆ ಗೆಳೆಯನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇದರಲ್ಲಿ ಶೈನ್ ಶೆಟ್ಟಿ ಅವರು ಫುಲ್ ಖುಷಿಯಲ್ಲಿ ಕಾಣಿಸಿದ್ದಾರೆ.

  MORE
  GALLERIES

 • 67

  Deepika Das: ಶೈನ್ ಶೆಟ್ಟಿಯ ಗಲ್ಲಿ ಕಿಚನ್​ಗೆ ಬಂದ ದೀಪಿಕಾ ದಾಸ್

  ದೀಪಿಕಾ ದಾಸ್ ಮಾತ್ರವಲ್ಲದೆ ಈಗಾಗಲೇ ಬಹಳಷ್ಟು ಸೆಲೆಬ್ರಿಟಿಗಳು ಗಲ್ಲಿ ಕಿಚನ್​ಗೆ ಭೇಟಿ ಕೊಟ್ಟಿದ್ದಾರೆ. ಕಿರುತೆರೆ ಕಲಾವಿದರು, ಶೈನ್ ಶೆಟ್ಟಿ ಸ್ನೃಹಿತರೂ ಗಲ್ಲಿ ಕಿಚನ್​ಗೆ ವಿಸಿಟ್ ಕೊಟ್ಟಿದ್ದಾರೆ.

  MORE
  GALLERIES

 • 77