Deepika Das: ಈ ರೀತಿಯ ಬಟ್ಟೆ ಬೇಕಾ? ನೇರಳೆ ಬಿಕಿನಿಯಲ್ಲಿ ಬಂದ ದೀಪಿಕಾ ಟ್ರೋಲ್!

Deepika Das: ಕಿರುತೆರೆ ನಟಿ ದೀಪಿಕಾ ದಾಸ್ ಅವರು ವೆಕೇಷನ್ ಮೋಡ್​​ನಲ್ಲಿದ್ದಾರೆ. ದೀಪಿಕಾ ಅವರ ಫೋಟೋಸ್ ವೈರಲ್ ಆಗಿದೆ.

First published:

  • 18

    Deepika Das: ಈ ರೀತಿಯ ಬಟ್ಟೆ ಬೇಕಾ? ನೇರಳೆ ಬಿಕಿನಿಯಲ್ಲಿ ಬಂದ ದೀಪಿಕಾ ಟ್ರೋಲ್!

    ಬಿಗ್​ಬಾಸ್ ಖ್ಯಾತಿಯ ನಟಿ ದೀಪಿಕಾ ದಾಸ್ ಅವರು ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಬಿಗ್​ಬಾಸ್ ಮನೆಯಿಂದ ಹೊರಬಂದ ನಟಿ ಚಂದ ಚಂದದ ಪ್ರವಾಸಿ ತಾಣಗಳಿಗೆ ಪ್ರವಾಸ ಹೋಗುತ್ತಿದ್ದಾರೆ. ಅಲ್ಲಿನ ಫೋಟೋ, ವಿಡಿಯೋಗಳನ್ನು ಕೂಡಾ ಫ್ಯಾನ್ಸ್ ಜೊತೆ ಶೇರ್ ಮಾಡುತ್ತಿದ್ದಾರೆ.

    MORE
    GALLERIES

  • 28

    Deepika Das: ಈ ರೀತಿಯ ಬಟ್ಟೆ ಬೇಕಾ? ನೇರಳೆ ಬಿಕಿನಿಯಲ್ಲಿ ಬಂದ ದೀಪಿಕಾ ಟ್ರೋಲ್!

    ನೇರಳೆ ಬಣ್ಣದ ಬಿಕಿನಿ ಧರಿಸಿ ಪೋಸ್ ಕೊಟ್ಟಿದ್ದಾರೆ ದೀಪಿಕಾ. ನಟಿ ನಿಂತಿರುವ ಲೊಕೇಷನ್ ತುಂಬಾ ಸುಂದರವಾಗಿ ಫೋಟೋದಲ್ಲಿ ಕ್ಯಾಪ್ಚರ್ ಆಗಿದೆ. ನಟಿ ಬ್ಯೂಟಿಫುಲ್ ಸ್ಮೈಲ್ ಕೊಟ್ಟಿದ್ದಾರೆ.

    MORE
    GALLERIES

  • 38

    Deepika Das: ಈ ರೀತಿಯ ಬಟ್ಟೆ ಬೇಕಾ? ನೇರಳೆ ಬಿಕಿನಿಯಲ್ಲಿ ಬಂದ ದೀಪಿಕಾ ಟ್ರೋಲ್!

    ನಟಿಯ ಪೋಸ್ಟ್​ಗೆ ಕಮೆಂಟ್ ಮಾಡಿದ ನೆಟ್ಟಿಗರೊಬ್ಬರು ಈ ತರ ಬಟ್ಟೆ ಬೇಕಾ ಎಂದು ಕೇಳಿದ್ದಾರೆ. ಇನ್ನೂ ಕೆಲವರು ನೀವು ಸುಂದರವಾಗಿ ಕಾಣುತ್ತಿದ್ದೀರಿ. ಇನ್ನೂ ಕೆಲವು ಇಂಥಹ ಫೋಟೋಸ್ ಶೇರ್ ಮಾಡಿ ಎಂದಿದ್ದಾರೆ.

    MORE
    GALLERIES

  • 48

    Deepika Das: ಈ ರೀತಿಯ ಬಟ್ಟೆ ಬೇಕಾ? ನೇರಳೆ ಬಿಕಿನಿಯಲ್ಲಿ ಬಂದ ದೀಪಿಕಾ ಟ್ರೋಲ್!

    ದೀಪಿಕಾ ಅವರ ಫೋಟೋಗಳು ವೈರಲ್ ಆಗಿವೆ. ಫ್ಯಾನ್ಸ್ ಅದನ್ನು ಲೈಕ್ ಮಾಡಿ ಶೇರ್ ಮಾಡಿದ್ದಾರೆ. ಫೋಟೋಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟಿಯ ವೆಕೇಷನ್​ನ ಇನ್ನಷ್ಟು ಫೋಟೋಗಳಿಗಾಗಿ ಕಾಯುತ್ತಿದ್ದಾರೆ.

    MORE
    GALLERIES

  • 58

    Deepika Das: ಈ ರೀತಿಯ ಬಟ್ಟೆ ಬೇಕಾ? ನೇರಳೆ ಬಿಕಿನಿಯಲ್ಲಿ ಬಂದ ದೀಪಿಕಾ ಟ್ರೋಲ್!

    ಸೀರಿಯಲ್​ಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಪಿಕಾ ದಾಸ್, ನಾಗಿಣಿ ಸೀರಿಯಲ್ ಮೂಲಕ ಮನೆ ಮಾತಾಗಿದ್ರು. ರಿಯಾಲಿಟಿ ಶೋ, ಡ್ಯಾನ್ಸಿಂಗ್ ಶೋ ಮೂಲಕ ಗಮನಸೆಳೆದಿದ್ದರು. ಇದೀಗ ಹೊಸ ಸೀರಿಯಲ್ ಮೂಲಕ ದೀಪಿಕಾ ಮತ್ತೆ ಕಿರುತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 68

    Deepika Das: ಈ ರೀತಿಯ ಬಟ್ಟೆ ಬೇಕಾ? ನೇರಳೆ ಬಿಕಿನಿಯಲ್ಲಿ ಬಂದ ದೀಪಿಕಾ ಟ್ರೋಲ್!

    ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಬರುತ್ತಿರುವ ಅಂತರಪಟ ಸೀರಿಯಲ್​ಗೆ ಬೆಂಬಲಿಸಿ ಎಂದು ನಟಿ ದೀಪಿಕಾ ದಾಸ್ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಂತರಪಟ ಸೀರಿಯಲ್​ನಲ್ಲಿ ನಟಿ ದೀಪಿಕಾ ದಾಸ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 78

    Deepika Das: ಈ ರೀತಿಯ ಬಟ್ಟೆ ಬೇಕಾ? ನೇರಳೆ ಬಿಕಿನಿಯಲ್ಲಿ ಬಂದ ದೀಪಿಕಾ ಟ್ರೋಲ್!

    ನಟಿ ದೀಪಿಕಾ ದಾಸ್ ಹಾಗೈ ಶೈನ್ ಶೆಟ್ಟ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಈ ಬಗ್ಗೆ ಇಬ್ಬರೂ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಅಭಿಮಾನಿಗಳಂತೂ ಇವರ ಮದುವೆ ನಿರೀಕ್ಷೆಯಲ್ಲಿದ್ದಾರೆ.

    MORE
    GALLERIES

  • 88

    Deepika Das: ಈ ರೀತಿಯ ಬಟ್ಟೆ ಬೇಕಾ? ನೇರಳೆ ಬಿಕಿನಿಯಲ್ಲಿ ಬಂದ ದೀಪಿಕಾ ಟ್ರೋಲ್!

    ಸದ್ಯಕ್ಕಂತೂ ದೀಪಿಕಾ ದಾಸ್ ಹಾಗೂ ಶೈನ್ ಇಬ್ಬರೂ ಕೆರಿಯರ್ ಕಡೆ ಹೆಚ್ಚಿನ ಗಮನ ಕೊಟ್ಟಿದ್ದಾರೆ. ಅವರ ಮದುವೆ ಕುರಿತು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಇದೆ.

    MORE
    GALLERIES