Deepika Das: ಶಿವಭಕ್ತೆಯಾದ್ರು ದೀಪಿಕಾ ದಾಸ್! ಮಹಾಶಿವರಾತ್ರಿಗೆ ಸ್ಪೆಷಲ್ ಫೋಟೋ

ನಟಿ ದೀಪಿಕಾ ದಾಸ್ ಬಿಗ್​ಬಾಸ್ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ. ನಟಿ ದೀಪಿಕಾ ದಾಸ್ ಅವರು ಮಹಾಶಿವರಾತ್ರಿಗೆ ವಿಶೇಷ ಫೋಟೋಸ್ ಶೇರ್ ಮಾಡಿದ್ದಾರೆ.

First published:

  • 18

    Deepika Das: ಶಿವಭಕ್ತೆಯಾದ್ರು ದೀಪಿಕಾ ದಾಸ್! ಮಹಾಶಿವರಾತ್ರಿಗೆ ಸ್ಪೆಷಲ್ ಫೋಟೋ

    ಕಿರುತೆರೆ ನಟಿ ದೀಪಿಕಾ ದಾಸ್ ಅವರು ಶಿವರಾತ್ರಿಯ ಸಂದರ್ಭ ಸುಂದರವಾದ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಕ್ಯೂಟ್ ಆಗಿ ಕಾಣಿಸಿದ್ದಾರೆ.

    MORE
    GALLERIES

  • 28

    Deepika Das: ಶಿವಭಕ್ತೆಯಾದ್ರು ದೀಪಿಕಾ ದಾಸ್! ಮಹಾಶಿವರಾತ್ರಿಗೆ ಸ್ಪೆಷಲ್ ಫೋಟೋ

    ಹ್ಯಾಪಿ ಮಹಾಶಿವರಾತ್ರಿ. ಓಂ ನಮಃ ಶಿವಾಯ ಎಂದು ನಟಿ ದೀಪಿಕಾ ಅವರು ತಮ್ಮ ಫೋಟೋಗಳಿಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.

    MORE
    GALLERIES

  • 38

    Deepika Das: ಶಿವಭಕ್ತೆಯಾದ್ರು ದೀಪಿಕಾ ದಾಸ್! ಮಹಾಶಿವರಾತ್ರಿಗೆ ಸ್ಪೆಷಲ್ ಫೋಟೋ

    ನಟಿಯ ಫೋಟೋಗಳಿಗೆ ಎರಡೂವರೆ ಸಾವಿರ ಲೈಕ್ಸ್ ಬಂದಿದೆ. ಕಮೆಂಟ್ ಮಾಡಿದ ಅಭಿಮಾಣಿಗಳು ನಟಿಗೆ ಮಹಾಶಿವರಾತ್ರಿ ಶುಭಾಶಯಗಳನ್ನು ತಿಳಿಸಿದ್ದಾರೆ.

    MORE
    GALLERIES

  • 48

    Deepika Das: ಶಿವಭಕ್ತೆಯಾದ್ರು ದೀಪಿಕಾ ದಾಸ್! ಮಹಾಶಿವರಾತ್ರಿಗೆ ಸ್ಪೆಷಲ್ ಫೋಟೋ

    ಕೆಂಪು ಬಣ್ಣದ ಬ್ಲೌಸ್ ಹಾಗೂ ಬಿಳಿ ಬಣ್ಣದ ಸೀರೆ ಉಟ್ಟು ಕಾಣಿಸಿರುವ ದೀಪಿಕಾ ದಾಸ್ ದೇವ ಕನ್ಯೆಯಂತೆಯೇ ಕಾಣಿಸಿದ್ದಾರೆ. ಸುಂದರವಾಗಿ ಅಲಂಕಾರ ಮಾಡಿದ್ದಾರೆ.

    MORE
    GALLERIES

  • 58

    Deepika Das: ಶಿವಭಕ್ತೆಯಾದ್ರು ದೀಪಿಕಾ ದಾಸ್! ಮಹಾಶಿವರಾತ್ರಿಗೆ ಸ್ಪೆಷಲ್ ಫೋಟೋ

    ನಟಿ ಸಾಂಪ್ರದಾಯಿಕ ಉಡುಗೆಯಲ್ಲಿ ಸಖತ್ ಆಗಿ ಕಾಣಿಸಿದ್ದಾರೆ. ವೈಟ್ & ವೈಟ್ ಔಟ್​ಫಿಟ್​ನಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ.

    MORE
    GALLERIES

  • 68

    Deepika Das: ಶಿವಭಕ್ತೆಯಾದ್ರು ದೀಪಿಕಾ ದಾಸ್! ಮಹಾಶಿವರಾತ್ರಿಗೆ ಸ್ಪೆಷಲ್ ಫೋಟೋ

    ಶಿವಲಿಂಗಕ್ಕೆ ನಟಿ ಪುಷ್ಪಾರ್ಚನೆ ಮಾಡುತ್ತಿರುವ ದೃಶ್ಯ ಸುಂದರವಾಗಿದೆ. ನಟಿ ಗ್ರ್ಯಾಂಡ್ ಆಭರಣಗಳನ್ನೂ ಧರಿಸಿದ್ದರು.

    MORE
    GALLERIES

  • 78

    Deepika Das: ಶಿವಭಕ್ತೆಯಾದ್ರು ದೀಪಿಕಾ ದಾಸ್! ಮಹಾಶಿವರಾತ್ರಿಗೆ ಸ್ಪೆಷಲ್ ಫೋಟೋ

    ದೀಪಿಕಾ ದಾಸ್ ಬಿಗ್​ಬಾಸ್ ಸೀಸನ್ 9ರಲ್ಲಿ ಪ್ರವೀಣರಾಗಿ ಎಂಟ್ರಿಕೊಟ್ಟಿದ್ದರು. ಅವರು ಟಾಪ್​ 5ನಲ್ಲಿ ಕೂಡಾ ಬಂದಿದ್ದರು.

    MORE
    GALLERIES

  • 88

    Deepika Das: ಶಿವಭಕ್ತೆಯಾದ್ರು ದೀಪಿಕಾ ದಾಸ್! ಮಹಾಶಿವರಾತ್ರಿಗೆ ಸ್ಪೆಷಲ್ ಫೋಟೋ

    ಆದರೆ ನಟಿ ಈ ಬಾರಿಯೂ ಕಪ್ ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ. ನಟಿ ಶೈನ್ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಈ ಜೋಡಿ ಶೀಘ್ರ ಮದುವೆಯಾಗಲಿದ್ದಾರೆ ಎನ್ನಲಾಗಿದೆ.

    MORE
    GALLERIES