Change Language
Sana Khan: ಸದ್ದಿಲ್ಲದೆ ನವ ದಾಂಪತ್ಯಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಸನಾ ಖಾನ್..!
Sana Khan Wedding: ಬಿಗ್ ಖ್ಯಾತಿಯ ನಟಿ ಸನಾ ಖಾನ್ ಖಾಸಗಿ ಕಾರ್ಯಕ್ರಮದಲ್ಲಿ ನವದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಸನಾ ಗುಜರಾತಿನ ಸೂರತ್ನಲ್ಲಿ ನೆಲೆಸಿರುವ ಮುಫ್ತಿ ಅನಾಸ್ ಎಂಬುವರೊಂದಿಗೆ ನಿಖಾ ಮಾಡಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸನಾ ಖಾನ್ ಇನ್ಸ್ಟಾಗ್ರಾಂ ಖಾತೆ)
2/ 9


ಗುಜರಾತಿನ ಸೂರತ್ನಲ್ಲಿ ನೆಲೆಸಿರುವ ಮುಫ್ತಿ ಅನಾಸ್ ಅವರೊಂದಿಗೆ ನಿಖಾ ಮಾಡಿಕೊಂಡಿದ್ದಾರೆ ಬಾಲಿವುಡ್ ನಟಿ ಸನಾ ಖಾನ್.
4/ 9


ವಜಾ ತುಮ್ ಹೋ ಸಿನಿಮಾದಲ್ಲಿ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು ಬೋಲ್ಡ್ ನಟಿ ಎಂಬ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು.
5/ 9


ತಮಿಳಿನಲ್ಲಿ ಸಿಂಬು ಜೊತೆ ಹಾಗೂ ತೆಲುಗಿನಲ್ಲಿ ನಾಗಾರ್ಜುನ, ಕಲ್ಯಾಣ ರಾಮ್, ಮಂಚು ಮನೋಜ್ ಜೊತೆ ನಾಯಕಿಯಾಗಿ ನಟಿಸಿದ್ದಾರೆ.
7/ 9


ಅದರಂತೆ ತಮ್ಮ ಇನ್ಸ್ಟಾಗ್ರಾಂ ಹಾಗೂ ಇತರೆ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿದ್ದ ಕೆಲವು ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಿದ್ದರು ಸನಾ.
ತಾಜಾ ಸುದ್ದಿ
Top Stories
-
ಟ್ರ್ಯಾಕ್ಟರ್ ರ್ಯಾಲಿ, ಕೆಂಪುಕೋಟೆ ಗಲಭೆ; ಹೋರಾಟದ ಕಣದಿಂದ ಹಿಂದೆ ಸರಿದ ಎರಡು ರೈತ ಸಂಘಟನೆಗಳು! -
ಮತ್ತೆ ಗಡಿ ಕ್ಯಾತೆ ತೆಗೆದ ಠಾಕ್ರೆ; ಕರ್ನಾಟಕ ಗಡಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ ಎಂದ ಮಹಾಸಿಎಂ -
ಕೇಂದ್ರದಿಂದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯವಾರು ಅನುದಾನ ಬಿಡುಗಡೆ; ಕರ್ನಾಟಕಕ್ಕೆ 2412.75 ಕೋಟಿ -
ಅಭಿವೃದ್ಧಿ ಕಾಳಜಿ ಇಲ್ಲ, ಸಚಿವ ಸ್ಥಾನ ಹಂಚಿಕೆಯಲ್ಲಿಯೇ ಮುಳುಗಿದ ಸರ್ಕಾರ; ಸತೀಶ್ ಜಾರಕಿಹೊಳಿ -
Sourav Ganguly: ಎದೆನೋವಿನಿಂದ ಮತ್ತೆ ಕೊಲ್ಕತ್ತದ ಅಪೋಲೋ ಆಸ್ಪತ್ರೆಗೆ ದಾಖಲಾದ ಸೌರವ್ ಗಂಗೂಲಿ