Rashmi Desai: ಸೆಲೆಬ್ರಿಟಿ ಮಗಳೊಂದಿಗೆ ಫೋಟೋಶೂಟ್​ಗೆ ಕ್ಯೂಟಾಗಿ ಪೋಸ್​ ಕೊಟ್ಟ ಅಮ್ಮ..!

Rashmi Desai Photo Shoot: ಕಿರುತೆರೆ ಮೂಲಕ ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡ ನಟಿ ರಶ್ಮಿ ದೇಸಾಯಿ. ಬಿಗ್​ಬಾಸ್​ ರಿಯಾಲಿಟಿ ಕಾರ್ಯಕ್ರಮದಲ್ಲೂ ಸಖತ್​ ಸದ್ದು ಮಾಡಿದ್ದ ನಟಿ ಇತ್ತೀಚೆಗೆ ಹಾಟ್​ ಹಾಗೂ ಬೋಲ್ಡ್​ ಫೋಟೋಶೂಟ್​ಗಳಿಂದ ಸುದ್ದಿಯಲ್ಲಿದ್ದಾರೆ. ರಶ್ಮಿ ಸದ್ಯ ತಮ್ಮ ಅಮ್ಮನೊಂದಿಗೆ ಫೋಟೋಶೂಟ್​ ಒಂದಕ್ಕೆ ಪೋಸ್​​ ಕೊಟ್ಟಿದ್ದಾರೆ. ಅದರ ಕ್ಯೂಟ್​ ಫೋಟೋಗಳು ಇಲ್ಲಿವೆ. (ಚಿತ್ರಗಳು ಕೃಪೆ: ರಶ್ಮಿ ದೇಸಾಯಿ ಇನ್​ಸ್ಟಾಗ್ರಾಂ ಖಾತೆ)

First published: